*ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ನಾಮನಿರ್ಧೇಶನ ಸದಸ್ಯರ ನೇಮಕ*
ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ಕರ್ನಾಟಕ ಸರಕಾರವು ಪುರಸಭಾ ವ್ಯಾಪ್ತಿಯ ನಾಲ್ಕು ಜನರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಿ ಆದೇಶ ನೀಡಿದೆ.
1) ದೀಪಕ್ ಮೊಯಿಲಿ ಗಾಂಧಿಮೈದಾನ್ ಪೇಟೆ ಮನೆ.
2) ಮಂಜುನಾಥ್ ತೆಳ್ಳಾರು ರಸ್ತೆ
3)ಚಂಪಾ ಕುಮಾರಿ ಕುಂಟಲ್ಪಾಡಿ
4)ಹುಸೇನ್ ಬಂಗ್ಲೆಗುಡ್ಡೆ
previous post