ಅಜೆಕಾರು: ಕಡ್ತಲ ಕುಕ್ಕುಜೆ ಗ್ರಾಮದ – ಸೂರ್ಯ (52ವ) ಮಾ 07 ಕಾಣೆಯಾಗಿರುತ್ತಾರೆ.
ಸೂರ್ಯ ರವರು ಪೆರ್ಡೂರು ಮೇಲ್ ಪೇಟೆಯಲ್ಲಿ ರಿಕ್ಷಾ ಚಾಲಕರಾಗಿ ಕೆಲಸಮಾಡಿಕೊಂಡಿದ್ದು.
ಮಾ 07ರಂದು ಬೆಳಿಗ್ಗೆ 11:00 ಗಂಟೆಯ ಹೊತ್ತಿಗೆ ಮನೆಯಿಂದ ಪೆರ್ಡೂರುಗೆ ಹೋಗಿ ಬರುತ್ತೆನೆ ಎಂದು ಹೋದವರು
ವಾಪಾಸ್ಸು ಮನೆಗೆ ಬಂದಿರುವುದಿಲ್ಲ.
ಈ ಬಗ್ಗೆ ಪೆರ್ಡೂರುನಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದ್ದು ಇದುವರೆಗೂ ಪತ್ತೆಯಾಗಿರುವುದಿಲ್ಲ.
.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
next post