ವಿಶ್ವ ಹಿಂದೂ ಪರಿಷತ್ ಕರ್ನಾಟಕ ಇದರ ಗೋ ರಕ್ಷಾ ಪ್ರಮುಖ್ ಆಗಿ ಸುನಿಲ್ ಕೆ ಆರ್ ನಿಯುಕ್ತಿ ಗೊಂಡಿದ್ದಾರೆ.
ಚಾಮರಾಜ ನಗರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ರಾಜ್ಯ ಬೈಟಕ್ ನಲ್ಲಿ ಈ ಆಯ್ಕೆ ಮಾಡಲಾಗಿದೆ.
ರಾಜ್ಯ ಭಜರಂಗ ದಳದ ಸಂಚಾಲಕರಾಗಿ 5ವರ್ಷ ಸೇವೆ ಸಲ್ಲಿಸಿದ ಇವರು ಕಾರ್ಕಳದ ಶ್ರೀ ಕ್ಷೇತ್ರ ನೆಲ್ಲಿ ಇದರ ಆಡಳಿತ ಮೊಕ್ತೇಸರರಾಗಿದ್ದಾರೆ.