ಸಂಪಿಗೆ ಹಾಲು ಉತ್ಪಾದಕರ ಸಂಘದ ನಿವೃತ ಕಾಯ೯ದಶಿ೯ ಪಿ. ರಾಮಚಂದ್ರರಿಗೆ ಬೀಳ್ಕೊಡುಗೆ
ಮೂಡುಬಿದಿರೆ ಸಮೀಪದ ಸಂಪಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ವಾಷಿ೯ಕ ಮಹಾಸಭೆ ಮತ್ತು ಸಹಕಾರ ಸಂಘದಲ್ಲಿ ಕಳೆದ 26 ವಷ೯ಗಳಿಂದ ಕಾಯ೯ದಶಿ೯ಯಾಗಿ ಹಾಗೂ ಕೃತಕ ಗಭ೯ಧಾರಣ ತಂತ್ರಜ್ಞರಾಗಿ ಕಾಯ೯ನಿವ೯ಹಿಸಿ ಸೇವಾ ನಿವೃತ್ತಿ ಹೊಂದಿರುವ ಪಿ....
