Author : Madhyama Bimba

492 Posts - 0 Comments
ಕಾರ್ಕಳ

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ  ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ

Madhyama Bimba
ಸೆ 27-28 ರಂದು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ  ಮಟ್ಟದ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರೀಡೆ ಆಗಿರುವ ” ಟೇಕ್ವಾಂಡೋ ” ಸ್ಪರ್ಧೆಯಲ್ಲಿ ಅದಿತಿ ಶರ್ಮಾ ಅವರು ಪ್ರಥಮ ಸ್ಥಾನ ಹಾಗೂ ರತಿ ಶರ್ಮಾ ಅವರು...
ಕಾರ್ಕಳ

ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್- ನಕ್ರೆ ಪವನ್‌ರಿಗೆ ದ್ವಿತೀಯ ಸ್ಥಾನ

Madhyama Bimba
ಗೋವಾದಲ್ಲಿ ಸೆ. 27 ಮತ್ತು 28ರಂದು ನಡೆದ ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಕ್ರೆಯ ಪವನ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ಸುರೇಶ್ ದೇವಾಡಿಗರವರ ಬಳಿ ಟೆಕ್ವಾಂಡೋ ಅಭ್ಯಾಸ ಮಾಡುತ್ತಿದ್ದಾರೆ. ಮಂಜುನಾಥ ಪೈ...
ಕಾರ್ಕಳ

ಟೇಕ್ವಾಂಡೊದಲ್ಲಿ ಸತ್ಯಪ್ರಸಾದ್‌ಗೆ ಚಿನ್ನದ ಪದಕ

Madhyama Bimba
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಟೇಕ್ವಾಂಡೊ ಚಾಂಪಿಯನ್ ಶಿಪ್‌ನಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಭಾಗದ ಸತ್ಯಪ್ರಸಾದ್ ರಾವ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈತ ಪರಪು ರಾಜೇಶ್ ರಾವ್ ಮತ್ತು ಸುನೀತ ದಂಪತಿಗಳ...
ಕಾರ್ಕಳಹೆಬ್ರಿ

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಉಡುಪಿ ಜಿಲ್ಲೆಯ ಪೂರ್ವಿ ಶೆಟ್ಟಿ 3 ಚಿನ್ನ ಹಾಗೂ 1 ಬೆಳ್ಳಿಯ ಪದಕ

Madhyama Bimba
ಇತ್ತೀಚಿಗೆ 24 ಹಾಗೂ 25 ತಾರೀಕು ಶಿವಮೊಗ್ಗ ಪ್ರೇರಣಾ ಆಡಿಟೋರಿಯ ನಲ್ಲಿ ಹಾಗೂ 7,8,ಸಪ್ಟಂಬರ್ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧಾಕೂಟದಲ್ಲಿ ಉಡುಪಿ ಜಿಲ್ಲೆಯ ಪೂರ್ವಿ ಶೆಟ್ಟಿ ಇವರಿಗೆ 3 ಚಿನ್ನದ ಪದಕ 1...
Blog

ಎಂ ಡಿ ಅಧಿಕಾರಿ ಪುತ್ತಳಿಗೆ ಮಾಲಾರ್ಪಣೆ

Madhyama Bimba
ಹೆಬ್ರಿ ಸಮೀಪದ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿಗೆ ಮಾಲಾರ್ಪಣೆ...
ಮೂಡುಬಿದಿರೆ

ಮೂಡುಬಿದಿರೆ ಪುರಸಭೆಗೆ ಹೈ ಕೋರ್ಟ್ ನಿರ್ದೇಶನ

Madhyama Bimba
ಮೂಡುಬಿದಿರೆ ಹೃದಯ ಭಾಗದಲ್ಲಿ ನಿರ್ಮಾಣ ಹಂತದ ಮಾರುಕಟ್ಟೆ ಕಟ್ಟಡಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ಪುರಸಭೆಗೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯುವಂತೆ ನಿರ್ದೇಶಿಸಿರುವುದಾಗಿ ತಿಳಿದು ಬಂದಿದೆ. ಮೂಡುಬಿದಿರೆ ಪುರಸಭೆಯು ಪುರಾತತ್ವ ಇಲಾಖೆಯ ನಿರಾಕ್ಷೇಪಣಾ...
Blog

ಟೇಕ್ವಂಡೋ – ಪ್ರೀತಮ್ ದೇವಾಡಿಗ ದ್ವಿತೀಯ

Madhyama Bimba
ಅಂತಾರಾಷ್ಟ್ರೀಯ ಟೆಕ್ವಾoಡೋ ಚಾಂಪಿಯನ್ ಶಿಪ್ ಗುಂಡ್ಯಡ್ಕ ಪ್ರೀತಮ್ ದೇವಾಡಿಗರಿಗೆ ದ್ವಿತೀಯ ಸ್ಥಾನ ಸೆಪ್ಟೆಂಬರ್ ತಿಂಗಳ ದಿನಾಂಕ 27-28 ರಂದು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡೆ ಆಗಿರುವ ಟೆಕೊಂಡೋ ಸ್ಪರ್ಧೆಯಲ್ಲಿ ಗುಂಡ್ಯಡ್ಕ ದ ಪ್ರೀತಮ್ ದೇವಾಡಿಗ...
Blog

ಜನರಿಗೆ ಕಾಂಗ್ರೆಸ್ ನೀಡುವ ಯೋಜನೆಗಳನ್ನು ಬಿಜೆಪಿ ಅವಹೇಳನ ಮಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ

Madhyama Bimba
*ಬಡವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಬಿಜೆಪಿಯು ಪಿತೂರಿ ನಡೆಸಿ ಮಾದ್ಯಮ ಹೇಳಿಕೆ ನೀಡುವುದು ಮಗುವನ್ನು ಚಿವುಟಿ ತೊಟ್ಟಿಲು ತೂಗಿದಂತೆ ಸುಪ್ರೀತ್ ಶೆಟ್ಟಿ* ಬಡ ಜನರ ಸಂಕಷ್ಟಗಳನ್ನು ಮನಗಂಡು ಬಡಜನರ ಹಿತ ಕಾಪಾಡಲು, ಹಸಿವು ಮುಕ್ತ...
Blog

ಕಜ್ಕೇ ಮಂಜುನಾಥ್ ಕಾಮತ್ ಹಾಗೂ ಗುಂಡಾಳ ಸದಾಶಿವ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

Madhyama Bimba
ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಮಠದಲ್ಲಿ ಭಾನುವಾರ ಇತ್ತೀಚೆಗೆ ನಿಧನರಾದ ಕಜ್ಕೆ ಮಂಜುನಾಥ ಕಾಮತ್‌ ಮುದ್ರಾಡಿ ಮತ್ತು ಗುಂಡಾಳ ಸದಾಶಿವ ಶೆಟ್ಟಿ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಸೂರಿಮಣ್ಣು ಮಠದಲ್ಲಿ : ನುಡಿನಮನಕಜ್ಕೆ ಮಂಜುನಾಥ ಕಾಮತ್‌...

This website uses cookies to improve your experience. We'll assume you're ok with this, but you can opt-out if you wish. Accept Read More