ದೇಶದ ಅಭಿವೃದ್ಧಿಯಲ್ಲಿ ಸಿವಿಲ್ ಎಂಜಿನಿಯರ್ಗಳ ಕೊಡುಗೆ ಅಪಾರ: ಎನ್.ಎಂ. ಹೆಗ್ಡೆ
ಕಾರ್ಕಳ: ದೇಶ ಕಟ್ಟುವಲ್ಲಿ ಸಿವಿಲ್ ಎಂಜಿನಿಯರ್ಗಳು ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಸಂಸ್ಥೆಯ ಗೌರವ ಸಲಹೆಗಾರ ಎನ್.ಎಂ. ಹೆಗ್ಡೆ ಹೇಳಿದರು. ಕಾರ್ಕಳ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ನ ಪದಗ್ರಹಣ ಸಮಾರಂಭವು ಸೆ.20ರಂದು ಹೋಟೆಲ್ ಪ್ರಕಾಶ್ನ ಸಭಾಂಗಣದಲ್ಲಿ...
