ಮೇ 09 : ಕೋಟೇಶ್ವರ ಕೆಪಿಎಸ್ ಶಾಲೆಯಲ್ಲಿ ” ಬೆಳದಿಂಗಳು ಚಂದ್ರ ನಾಯ್ಕ್ ಎಚ್ ” ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ
✍️ ಸುಕುಮಾರ್ ಮುನಿಯಾಲ್ ಪತ್ರಕರ್ತರು ಸದಾ ಹೊಸ ಯೋಚನೆ ಹೊಸ ಯೋಜನೆಯ ಮೂಲಕ ತಾನು ಸೇವೆ ಸಲ್ಲಿಸಿದ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲರ ಸಹಕಾರವನ್ನು ಪಡೆದುಕೊಂಡು ನಿರಂತರವಾಗಿ ಶ್ರಮಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು...
