Author : Madhyama Bimba

785 Posts - 0 Comments
ಕಾರ್ಕಳ

ಕಲ್ಲೊಟ್ಟೆ ಯುವಕ ವೃಂದದಿಂದ ಸನ್ಮಾನ

Madhyama Bimba
ಕಾರ್ಕಳ: ಕಲ್ಲೊಟ್ಟೆ ಯುವಕ ವೃಂದದ ಸುವರ್ಣ ಮಹೋತ್ಸವ ಸಭಾ ಕಾರ್ಯಕ್ರಮ ನಟನ ರಂಗಮಂಟಪದ ವೇದಿಕೆ ಯಲ್ಲಿ ಜರುಗಿತು. ಕಾರ್ಕಳದಲ್ಲಿ ಸಮಾಜ ಸೇವೆ ಮಾಡುತ್ತಿರುವ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್...
ಕಾರ್ಕಳ

ಕಾರ್ಕಳ: ಬ್ಯಾರಿಕೇಡ್ ಹಸ್ತಾಂತರ

Madhyama Bimba
ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ(ರಿ.) ಮತ್ತು ಮಹಿಳಾ ಮಂಡಲ(ರಿ.)ಪತ್ತೋಂಜಿಕಟ್ಟೆ ಪೆರ್ವಾಜೆ ಇದರ ವಾರ್ಷಿಕ ಸಭೆಯು ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಂದ್ರ ಇವರ ಸಹಕಾರದಿಂದ ಕಾರ್ಕಳ ನಗರ ಪೊಲೀಸ್ ಠಾಣಾಧಿಕಾರಿಯವರಿಗೆ...
ಕಾರ್ಕಳ

ಕಾರ್ಕಳ: ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ-ಗಾಯ

Madhyama Bimba
ಕಾರ್ಕಳ: ಕಾರ್ಕಳ ಪ್ರಿಯದರ್ಶಿನಿ ಗ್ಯಾಸ್‌ಗೋಡೌನ್ ಸಮೀಪ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿಯಾದ ಘಟನೆ ಜ. ೧೩ರಂದು ವರದಿಯಾಗಿದೆ. ಸಾಣೂರು ಗ್ರಾಮದ ನವೀನ್ (27) ಗಾಯಗೊಂಡವರು. ನವೀನ್ ತನ್ನ ಮೋಟಾರ್ ಸೈಕಲ್‌ನಲ್ಲಿ ಪುಲ್ಕೇರಿ ಕಡೆಯಿಂದ ಬಜಗೋಳಿ...
ಕಾರ್ಕಳ

ಕಾರ್ಕಳ: ಸ್ಕೂಟಿಗೆ ಆಟೋರಿಕ್ಷಾ ಡಿಕ್ಕಿ

Madhyama Bimba
ಕಾರ್ಕಳ: ಕಾರ್ಕಳ ಎಸ್‌ವಿಟಿ ಸರ್ಕಲ್ ಬಳಿ ಸ್ಕೂಟಿಗೆ ಆಟೋರಿಕ್ಷಾ ಡಿಕ್ಕಿಯಾದ ಘಟನೆ ಜ. ೧೪ರಂದು ವರದಿಯಾಗಿದೆ. ಸ್ಕೂಟಿ ಸವಾರ ರವಿಕಾಂತ್ ಕಾಮತ್ (60) ಹಾಗೂ ಆಟೋರಿಕ್ಷಾ ಪ್ರಯಾಣಿಕರಾದ ರಜಿನಿ ಗಾಯಗೊಂಡವರು. ಆಟೋರಿಕ್ಷಾ ಚಾಲಕ ದಾಮೋದರ್...
ಕಾರ್ಕಳ

ಪ್ರೋತ್ಸಾಹಧನ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Madhyama Bimba
ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಬಿ.ಎಡ್‌ನಲ್ಲಿ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ https://sevasindhu.karnataka.gov.inನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು  ಜನವರಿ...
ಮೂಡುಬಿದಿರೆ

ಪುತ್ತಿಗೆ ಮಹಾಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ಕ್ರೀಡಾಕೂಟ

Madhyama Bimba
ಮಹಾಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ(ರಿ) ಪುತ್ತಿಗೆ ಇದರ ವಾರ್ಷಿಕ ಕ್ರೀಡಾಕೂಟ ಗುಡ್ಡೆಯಂಗಡಿ ಸಂಘದ ಸಭಾಭವನದ ವಠಾರದಲ್ಲಿ ನರಸಿಂಹ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕರ್ನಾಟಕ ಬ್ಯಾಂಕ್‌ನ ಅಧಿಕಾರಿ ಪ್ರವೀಣ್ ನಾಯ್ಕ್ ದೀಪ ಬೆಳಗಿಸಿ...
Blog

ನಿಟ್ಟೆ ದೂಪದ ಕಟ್ಟೆಯಲ್ಲಿ ಮುಗುರು ಮಲ್ಲಿಗೆ

Madhyama Bimba
ಕಾರ್ಕಳದ ದೂಪದಕಟ್ಟೆಯಲ್ಲಿ ಮುಗುರು ಮಲ್ಲಿಗೆ ಎಂಬ ಯಕ್ಷಗಾನ ನಡೆಯಲಿದೆ. ಶ್ರೀ ಭಗವತಿ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು  ಇವರಿಂದ ಈ ಯಕ್ಷಗಾನವು ಜನವರಿ 16 ಶುಕ್ರವಾರ ಸಂಜೆ ಗಂಟೆ 7ರಿಂದ ದೂಪದ ಕಟ್ಟೆ...
ಕಾರ್ಕಳ

ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಮಕರ ಸಂಕ್ರಾಂತಿ ಸಂಭ್ರಮ

Madhyama Bimba
ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಜ. 14ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ಪ್ರಾಂಶುಪಾಲರು ಮಕ್ಕಳಿಗೆ ಮಕರ ಸಂಕ್ರಾಂತಿ ಹಬ್ಬದ ಮಹತ್ವ, ಅದರ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ವಿಶೇಷತೆಯನ್ನು ವಿವರಿಸಿದರು....
ಕಾರ್ಕಳ

ಕಾರ್ಕಳ: ಮನೆಯಲ್ಲಿದ್ದ 49 ಸಜೀವ ಮದ್ದುಗುಂಡುಗಳ ಕಳ್ಳತನ

Madhyama Bimba
ಕಾರ್ಕಳ: ಕುಂಟಲ್ಪಾಡಿಯ ಮಹಮ್ಮದ್ ಅಸ್ಲಾಂ (52 ವ)ರವರ ಮನೆಯಲ್ಲಿದ್ದ 49 ಸಜೀವ ಮದ್ದುಗುಂಡುಗಳನ್ನು ಕಳ್ಳತನ ಮಾಡಿದ ಘಟನೆ ವರದಿಯಾಗಿದೆ. ಮಹಮ್ಮದ್ ಅಸ್ಲಾಂರವರ ಮನೆಯ ಬಾಗಿಲನ್ನು ಮುರಿದು ಕಪಾಟಿನಲ್ಲಿ ಇಟ್ಟಿದ್ದ ರೂ 1299ಮೌಲ್ಯದ 49 ಸಜೀವ...
ಕಾರ್ಕಳ

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ಜಾತಿ ಜಾತಿಗಳ ಮಧ್ಯೆ ವೈಷಮ್ಯ ತರುವ ಬರವಣಿಗೆ- ಪ್ರಕರಣ ದಾಖಲು

Madhyama Bimba
ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ಜಾತಿ ಜಾತಿಗಳ ಮಧ್ಯೆ ವೈಷಮ್ಯ ತರುವ ಸಂದೇಶ ಹರಿಯ ಬಿಟ್ಟ ವ್ಯಕ್ತಿಯೋರ್ವರ ಮೇಲೆ ಕೇಸು ದಾಖಲಾದ ಘಟನೆ ವರದಿಯಾಗಿದೆ. ಸಂತೋಷ ದೇವಾಡಿಗ ಎಂಬವರ ಫೇಸ್‌ಬುಕ್ ಐಡಿಯಲ್ಲಿ “ಪರಶುರಾಮ ಥೀಮ್ ಪಾರ್ಕ್...

This website uses cookies to improve your experience. We'll assume you're ok with this, but you can opt-out if you wish. Accept Read More