ವರದಿ ಇಮ್ತಿಯಾಜ್ ಕಾರ್ಕಳ ಕಲಂಬಾಡಿ ಪದವು ನಿವಾಸಿ ನಿವೃತ್ತ ಶಿಕ್ಷಕಿ ಕೆ ಸುಮತಿ ಬಾಯಿ ಎಂಬವರ ಮನೆಗೆ ಮಂಗಳವಾರದಂದು ರಾತ್ರಿ ಎಂಟು ಗಂಟೆಯ ಸಮಯ ಸಿಡಿಲು ಬಡಿದು ಹಾನಿಯುಂಟಾಗಿದೆ. ಮನೆಯ ವಿದ್ಯುತ್ ಮೀಟರ್ ಹಾಗೂ...
ಭಾರಿ ಮಳೆ : ಉದುರುತ್ತಿರುವ ಅಡಿಕೆ : ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು !ತೆಂಗು ಬೆಳೆಗೂ ಸಮಸ್ಯೆ : ಉದುರುತ್ತಿರುವ ಎಳತು ಬೊಂಡಗಳು. ಮಾಧ್ಯಮಬಿಂಬ ವಿಶೇಷ ವರದಿ ಮುನಿಯಾಲು : ಭಾರಿ ಮಳೆಯಿಂದಾಗಿ ಬಹುತೇಕ ಅಡಿಕೆ...
ಹೆಬ್ರಿ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಿಂದ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾಗುಡ್ಡೆ ಕಾಳು ನಾಯಕ್ ಎಂಬುವರ ಮನೆಯ ತಡೆಗೋಡೆ ಕುಸಿದು ಬಿದ್ದು ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಇಂಟರ್ ಲಾಕ್ ಗೆ...
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಸ್ಥೆಯು ಯಶಸ್ವಿಯಾಗಿ 25ನೇ ವರ್ಷಕ್ಕೆ ಪಾದಾರ್ಪಣೆಯಾದ ನಿಟ್ಟಿನಲ್ಲಿ ರಜತ ವರ್ಷಾಚರಣೆಗೆ ಚಾಲನೆ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು...
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ವಿಭಾಗದ ವತಿಯಿಂದ ನಡೆಯುವ ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆಯು ಅಕ್ಟೋಬರ್ 9 ರಂದು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು...
ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಲು ಕಾರ್ಕಳ ಕೋರ್ಟ್ನ ಜಡ್ಜ್ ಆಗಿರುವ ಶ್ರೀಮತಿ ಶರ್ಮಿಳಾ ರವರು ಮಕ್ಕಳಿಗೆ ಆಗುವ ತೊಂದರೆಗಳ ಮತ್ತು ದೌರ್ಜನ್ಯಗಳ ಬಗ್ಗೆ...
*ಒಂದೇ ತಿಂಗಳಲ್ಲಿ 3 ಕೋಟಿ ಡೆಪಾಸಿಟ್ ಪಡೆದ ಹೆಗ್ಗಳಿಕೆಗೆ ಪಾತ್ರವಾದ ಬೋಳ ವ್ಯವಸಾಯ ಸೇವಾ ಸಹಕಾರ ಸಂಘ* *ಗ್ರಾಹಕ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಬೋಳ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬೋಳ ಸದಾಶಿವ...
ಅಕ್ಟೋಬರ್ 9ರಿಂದ ನಾಮಪತ್ರ ಸಲ್ಲಿಕೆ ಆರಂಭ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ : ಹೆಬ್ರಿ ತಾಲ್ಲೂಕು ನಿರ್ದೇಶಕರ ಚುನಾವಣೆ : ಹೆಬ್ರಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೆಬ್ರಿ ತಾಲ್ಲೂಕು ನಿರ್ದೇಶಕರ...
ಹೆಬ್ರಿ ಶ್ರೀಮತಿ ಶೀಲಾ ಸುಭೋದ್ ಬಲ್ಲಾಳ್ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಹೆಬ್ರಿ ವತಿಯಿಂದ ಜರಗುತ್ತಿರುವ 14ನೇ ವರ್ಷದ ಶಾರದೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀಶಾರದಾ ಮಾತೆಯ ಅಲಂಕೃತ ಮೂರ್ತಿ. ಭಕ್ತಾದಿಗಳು ಈ ಪುಣ್ಯ...
🌹ಮುದ್ರಾಡಿ ಜಲಪ್ರಳಯದಲ್ಲಿ ಮೃತಪಟ್ಟ ವೃದ್ಧೆ : ಪರಿಹಾರ ವಿತರಣೆ.🌹 ಹೆಬ್ರಿ : ಹೆಬ್ರಿ ತಹಶೀಲ್ಧಾರ್ ಬುಧವಾರ ಮುದ್ರಾಡಿ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟ ಚಂದ್ರ ಗೌಡ ಅವರ ಕುಟುಂಬದವರಿಗೆ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದರು....
This website uses cookies to improve your experience. We'll assume you're ok with this, but you can opt-out if you wish. AcceptRead More