ಕಾರ್ಕಳ: ಎಸ್.ಎನ್.ವಿ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶದ ಕಿರೀಟ ಕಾರ್ಕಳದ ಎಸ್.ಎನ್.ವಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿ ಮತ್ತೊಮ್ಮೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಮೇಲುಗೈ ಸಾಧಿಸಿದೆ....
ಪಡುಮಾರ್ನಾಡು ಮುರಗೋಳಿಯ ಉಮೇಶ್ ಶೆಟ್ಟಿ ಹಾಗೂ ಸುರೇಖಾ ದಂಪತಿಯ ಪುತ್ರಿ ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು ಸುಷ್ಮಾ ಶೆಟ್ಟಿ ಶೇ 98ಅಂಕ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ಅವರು ಸ್ಟ್ಯಾಟಿಸ್ಟಿಕ್ಸ್ ನಲ್ಲಿ...
ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶ್ರೇಯಾoಕ್ ಆರ್ ಶೆಟ್ಟಿ 592 ಅಂಕ ಗಳಿಸಿ ರಾಜ್ಯಕ್ಕೆ 9ನೇ ರ್‍ಯಾಂಕ್ ಗಳಿಸಿದ್ದಾರೆ ಇವರು ಬಜಗೋಳಿಯ ಡಾ. ರವೀಂದ್ರ ಶೆಟ್ಟಿ...
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿ ಶ್ರೀಕ್ಷಾ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ 99ಅಂಕ ಪಡೆದುಕೊಂಡಿದ್ದಾರೆ. ಅವರು ಎಕನಾಮಿಕ್ಸ್, ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್ ನಲ್ಲಿ ಪೂರ್ಣ ಅಂಕ ಸಾಧಿಸಿದ್ದಾರೆ. ಬೋರುಗುಡ್ಡೆ ಹರೀಶ್ ಮಡಿವಾಳ...
ಮೂಡುಬಿದಿರೆ ಉದ್ಯಮಿ ಶಂಕರ್ ಕೋಟ್ಯಾನ್ – ಜೀವಿತ ಅವರ ಪುತ್ರಿ ಸೋನಲ್ ಎಸ್. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 94ಅಂಕ ಗಳಿಸಿ ಸಾಧನೆಗೈದಿದ್ದಾರೆ. ಗುರುವಾಯನಕೆರೆ ಎಕ್ಸಲ್ ಪಿಯು ಕಾಲೇಜು ವಿದ್ಯಾರ್ಥಿನಿ ಆಗಿರುವ ಅವರು ಸಂಸ್ಕೃತದಲ್ಲಿ...
ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಕೆ. ಎಚ್ ಅದಿತಿ ಭೂಷಣ್ ಕಾಮರ್ಸ್ ವಿಭಾಗದಲ್ಲಿ ಹಾಗೂ ತನ್ಮಯ ಏ ಕೋಟಿ ವಿಜ್ಞಾನ ವಿಭಾಗದಲ್ಲಿ ಪ್ರಸಕ್ತ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 597ಅಂಕ ಪಡೆದು ಉತ್ತಮ ಸಾಧನೆಗೈದಿದ್ದಾರೆ....
ಪ್ರಸಕ್ತ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿ ಮೂಡುಬಿದಿರೆಯ ದಿಶಾ ಕಾಮರ್ಸ್ ವಿಭಾಗದಲ್ಲಿ ಶೇಖಡಾ 100ಅಂಕ ಸಾಧಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ....
ಕುಚ್ಚೂರು ಶ್ರೀ ಕೊಡಮಣಿತ್ತಾಯ ಧೂಮಾವತಿ ಮತ್ತು ಪರಿವಾರ ದೈವಗಳ ಗರಡಿ ಟ್ರಸ್ಟ್ ವತಿಯಿಂದ ಕುಚ್ಚೂರು ಕೊಡಮಣಿತ್ತಾಯ ಮತ್ತು ಧೂಮಾವತಿ ಪರಿವಾರ ದೈವಗಳ ಕಾಲಂಪ್ರತಿಯ ಸಂಪ್ರದಾಯದಂತೆ ನಡೆಯುವ ವಾರ್ಷಿಕ ನೇಮೋತ್ಸವವು ಏ. 16ರಂದು ನಡೆಯಲಿದೆ. ಅಂದು...
ಹೆಬ್ರಿ : ಹೆಬ್ರಿಯ ಮುಳ್ಕುಂಬ್ರಿ ಶೇಖರ ನಾಯ್ಕ್ (57) ಎಂಬವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಮನೆಯ ನೀರಿನ ಟ್ಯಾಂಕ್ ಗೆ ನೀರು ತುಂಬಿರುವುದನ್ನು ನೋಡುವಾಗ ಮೊಬೈಲ್ ಟ್ಯಾಂಕ್ ಗೆ ಬಿದ್ದಿದೆ. ಮೊಬೈಲ್ ಹೆಕ್ಕಲು ಪ್ರಯತ್ನಿಸಿದಾಗ...
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಣೂರು ಸೇತುವೆ ಬಳಿ ಎನ್‌ಹೆಚ್ ಅವರು ಹಾಕಿದ ಹೆಚ್‌ಡಿ ಪೈಪ್ ಲೈನ್ ತೀರಾ ಕಳಪೆ ಗುಣ ಮಟ್ಟದ ಸಾಮಾಗ್ರಿ ಯಾಗಿದ್ದು ಅಲ್ಲಲ್ಲಿ ಬಿರುಕು ಬಿಟ್ಟು ಗ್ರಾಮಸ್ತರಿಗೆ ನೀರೇ...
This website uses cookies to improve your experience. We'll assume you're ok with this, but you can opt-out if you wish. AcceptRead More