ಮುಂಡ್ಲಿ ಶಾಲೆಯಲ್ಲಿ ಗುರು ಚರಣಕೆ ನಮನ ಕಾರ್ಯಕ್ರಮ
ಸ.ಹಿ.ಪ್ರಾ.ಶಾಲೆ ಜಾರ್ಕಳ-ಮುಂಡ್ಲ”ಗುರು ಚರಣಕೆ ನಮನ-ಶೈಕ್ಷಣಿಕ ಸಂವಾದ” ಸ.ಹಿ.ಪ್ರಾ.ಶಾಲೆ ಜಾರ್ಕಳ-ಮುಂಡ್ಲಿ ಇಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುಚರಣಕೆ ನಮನ ಕಾರ್ಯಕ್ರಮವು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.. ಕಾರ್ಯಕ್ರಮದಲ್ಲಿ ಮುಖ್ಯ...
