ಇನ್ಸ್ಪಾಯರ್ ಅವಾರ್ಡ್: ಹೆಬ್ರಿ ಎಸ್ ಆರ್ ಶಿಕ್ಷಣ ಸಂಸ್ಥೆಯ ಇಶಾನಿ ಶೆಟ್ಟಿ ಮತ್ತು ಅಶ್ರಯ್ ಎಂ ನಾಯ್ಕ್ ಆಯ್ಕೆ
ಹೆಬ್ರಿ : ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಆಯೋಜಿಸಿದ ಇನ್ಸ್ಪಾಯರ್ ಅವಾರ್ಡ್ ಮನಕ್ – 2025 ಸ್ಪರ್ಧೆಯಲ್ಲಿ ಹೆಬ್ರಿಯ ಎಸ್.ಆರ್ ಪಬ್ಲಿಕ್ ಸ್ಕೂಲಿನ 10ನೇ ತರಗತಿಯ ಇಶಾನಿ ಶೆಟ್ಟಿ “ಸ್ಮಾರ್ಟ್ ಸ್ಫೂನ್ ದಟ್...
