ಪ್ರಸಾದ್ ನೇತ್ರಾಲಯ ನೇತೃತ್ವದಲ್ಲಿ ವೈದ್ಯರ ದಿನಾಚರಣೆ
ಮಂಗಳೂರು: ಪಂಪ್‌ವೆಲ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ಜು. 1ರಂದು ಆಸ್ಪತ್ರೆಯ ಸಭಾಂಗಣದಲ್ಲಿ “ವೈದ್ಯರ ದಿನಾಚರಣೆ 2026” ಅನ್ನು ಆಚರಿಸಲಾಯಿತು. “ಬಿಹೈಂಡ್ ದಿ ಮಾಸ್ಕ್: ಹೂ ಹೀಲ್ಸ್ ದಿ ಹೀಲರ್ಸ್?”...
