ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ, ಹೆಬ್ರಿ ಹಾಗೂ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಡೆಯಲಿರುವ ಕಾಂಗ್ರೆಸ್ ಕ್ರೀಡೋತ್ಸವ ಹಾಗೂ ಕಿಸಾನ್ ಸಭಾ ಸಭಾಂಗಣದ ಲೋಕಾರ್ಪಣಾ ಕಾರ್ಯಕ್ರಮದ ತಯಾರಿಯ ಪೂರ್ವಭಾವಿ ಸಭೆಯು ಇಂದು ಕಾರ್ಕಳ...
ಕಾರ್ಕಳ: ವ್ಯಕ್ತಿಯೋರ್ವರು ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಜ. 14ರಂದು ವರದಿಯಾಗಿದೆ. ಅಸ್ಸಾಂನ ಸ್ವಂಕಾರ್ ಬಸುಮತ್ರಿ (29) ಮೃತಪಟ್ಟವರು. ಇವರು ಹೆಬ್ರಿಯ ಶಿವಪುರದ ಶಿವ ಎಲೆಕ್ಟ್ರಿಕಲ್‌ನಲ್ಲಿ ಕೆಲಸ...
ಅಜೆಕಾರು: ವ್ಯಕ್ತಿಯೋರ್ವರು ಮಾನಸಿಕ ಖಿನ್ನತೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 16ರಂದು ವರದಿಯಾಗಿದೆ. ಮರ್ಣೆ ನಿವಾಸಿ ದೇವರಾಯ ಹೆಗ್ಡೆ (80) ಆತ್ಮಹತ್ಯೆ ಮಾಡಿಕೊಂಡವರು. ದೇವರಾಯ ಹೆಗ್ಡೆಯವರು ಹೆಂಡತಿ ತೀರಿಹೋದ ಬಳಿಕ ಮಾನಸಿಕ...
ಕಾರ್ಕಳ: ಸೊಸೈಟಿಯೊಂದಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಜ. 16ರಂದು ವರದಿಯಾಗಿದೆ. ಮುಡಾರು ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಶಾಖೆಯಲ್ಲಿ ಬೆಳಗ್ಗಿನ ಜಾವ ಕಳ್ಳನೊಬ್ಬ ಆಯುಧದಿಂದ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಸೊಸೈಟಿಯ...
ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಒದಗಿಸುವ ದೃಷ್ಠಿಯಿಂದ ಈಗಾಗಲೇ ಉಡುಪಿ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧ ಬದಲಿ ಮಾರ್ಗ ಮತ್ತು ಪಾರ್ಕಿಂಗ್ ನಿಷೇಧ...
ಜಾಗತಿಕ ಸವಾಲುಗಳಿಗೆ ಉತ್ತರ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸಾಧ್ಯವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಮತ್ತು ಅವರ ಫಲಿತಾಂಶಗಳ ಸುಧಾರಣೆಗೆ ಖಾಸಗಿ ಸಂಸ್ಥೆಗಳ ಪಾತ್ರ ದೊಡ್ಡದು. ಶಿಕ್ಷಣ ಸಂಸ್ಥೆಯೊಳಗೆ ವ್ಯಾಪಾರ ಮನೋಧರ್ಮದ ಬದಲಾಗಿ ಸೇವಾ ಮನೋಭಾವವೇ...
ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಜನಕಪುರಿ, ನವದೆಹಲಿ ಇವರು ಸಂಸ್ಕೃತ ಭಾಷಾ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ನೀಡುವ ಕಲಿಕಾ ಪ್ರೋತ್ಸಾಹ 2025ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಹೆಬ್ರಿ ಪಿ ಆರ್...
ಕಾರ್ಕಳ: ಬಸ್ಸಿನಿಂದ ಇಳಿಯುವ ಸಂದರ್ಭ ಚಾಲಕನ ನಿರ್ಲಕ್ಷಕ್ಕೆ ಬಸ್ಸಿನಿಂದ ಕೆಳಗೆ ಬಿದ್ದು ಗಾಯಗೊಂಡ ಘಟನೆ ಸಾಣೂರು ಮುರತ್ತಂಗಡಿ ಸಮೀಪ ನಡೆದಿದೆ. ನಿರಂಜನ ಆಳ್ವ (51) ಗಾಯಗೊಂಡ ಪ್ರಯಾಣಿಕರು. ಪಡುಕೊಣಾಜೆ ನಿವಾಸಿಯಾಗಿದ್ದ ಇವರು ಮುರತ್ತಂಗಡಿ ಬಸ್...
ಬೆಳುವಾಯಿ ಕೆಸರಗದ್ದೆಯ ಜನಪ್ರಿಯ ಹೋಟೆಲ್ ಉದ್ಯಮಿ ಮಸಣಪ್ಪ ಡಾಂಗೆ (ಅಗ್ಗಣ್ಣು ಮಾಮು) ಇವರ ಧರ್ಮಪತ್ನಿ ಮೀರಾ ಡಾಂಗೆ (ವ 95 ವರ್ಷ) ಯವರು ಜ .15ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಕೆಸರಗದ್ದೆಯ...
ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2026 ಜನವರಿ 25, 26, 27, 28 ಹಾಗೂ 29ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ...
This website uses cookies to improve your experience. We'll assume you're ok with this, but you can opt-out if you wish. AcceptRead More