ಕಾಬೆಟ್ಟು ನಾಗೋಳಿ- ಕಲ್ಕುಡ ಕಲ್ಲುರ್ಟಿ ಕಾಳಮ್ಮ ದೈವಗಳ ವಾರ್ಷಿಕ ನೇಮೋತ್ಸವ
ಕಾರ್ಕಳ:ಕಲ್ಕುಡ ಕಲ್ಲುರ್ಟಿ ಕಾಳಮ್ಮ ದೈವಸ್ಥಾನ ನಾಗೋಳಿ ಕಾಬೆಟ್ಟು ಕಾರ್ಕಳ ಇಲ್ಲಿಯ 26ನೇ ವರ್ಷಾವಧಿ ನೇಮೋತ್ಸವವು ಏ.11 ರಂದು ನಡೆಯಿತು ನೇಮೋತ್ಸವದಂದು ಬೆಳಿಗ್ಗೆ ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನಾ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಿತು.ಗ್ರಾಮಸ್ಥರು,ಊರ-ಪರವೂರ...
