ಶ್ರೀ ಮುಜಿಲ್ನಾಯ ಬ್ರಹ್ಮ ಸ್ಥಾನ ಈದು ಇದರ ಬ್ರಹ್ಮ ಕಲಶದ ಆಮಂತ್ರಣ ಪತ್ರಿಕೆ ಬಿಡುಗಡೆ
ಶ್ರೀ ಮುಜಿಲ್ನಯ ಬ್ರಹ್ಮ ಸ್ಥಾನ ಬೊಲ್ಲೋಟ್ಟು ಈದು ಇದರ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕೃಷ್ಣ ತಂತ್ರಿ, ಉದ್ಯಮಿ ವಸಂತ್ ಭಟ್, ಉದ್ಯಮಿ ಪ್ರೇಮ್ ಕುಮಾರ್, ಡಾ. ಪ್ರಸಾದ್ ಶೆಟ್ಟಿ, ಆಡಳಿತ...
