ಕಾರ್ಕಳ ಮತ್ತು ಶಿರ್ವ ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು ಲಭ್ಯ
ಕಳೆದ 20 ವರ್ಷಗಳಿಂದ ಕಾರ್ಕಳದಲ್ಲಿ ಸೇಲ್ಸ್ ಮತ್ತು ಸರ್ವಿಸ್‌ನಲ್ಲಿ ಪ್ರಖ್ಯಾತಿಯಾಗಿರುವ ಜೆಎಂಜೆ ಇಲೆಕ್ಟ್ರಾನಿಕ್ಸ್ ಕಾರ್ಕಳ ಮತ್ತು ಹೊಸ ಶಾಖೆ ಶಿರ್ವದಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು ಲಭ್ಯವಿದೆ. ವಿಸ್ತಾರವಾದ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಡಿಸ್ಪ್ಲೇ ಹೊಂದಿರುವ...
