ಬೆಳ್ಮಣ್ ಸರಕಾರಿ ಮಾದರಿ ಶಾಲೆ ಪ್ರಾರಂಭೋತ್ಸವ – ಎಲ್‌ಕೆಜಿ-ಯುಕೆಜಿ ತರಗತಿಗಳ ಉದ್ಘಾಟನೆ
ಬೆಳ್ಮಣ್:- ದೇವರು ನಮ್ಮನ್ನು ಕಾಪಾಡುವನು ಎಂಬ ಬಲವಾದ ನಂಬಿಕೆ ಮತ್ತು ಶಾಲಾ ಶಿಕ್ಷಕರ ಮೇಲಿರುವ ಭರವಸೆಯಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಶಾಲೆಯಲ್ಲಿ ಒಳ್ಳೆಯ ಸಂಸ್ಕಾರವಂತ, ಬದುಕಿಗೆ ಬೇಕಾಗಿರುವ ಮೌಲ್ಯಾಧಾರಿತ ಶಿಕ್ಷಣ ಶಾಲೆಗಳಲ್ಲಿ...
