ಬೆಳುವಾಯಿ ಕೋಟೆಬಾಗಿಲು ಶಿರ್ತಾಡಿ ಜನತೆಗೆ ಹೈ ವೋಲ್ಟೇಜ್ ಎಚ್ಚರಿಕೆ!
ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಭಾಗದಲ್ಲಿ ನಿರ್ಮಿಸಲಾಗಿರುವ ನೂತನ 33 ಕೆವಿ ವಿದ್ಯುತ್ ಮಾರ್ಗವು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಹಲವಾರು ಸುರಕ್ಷತಾ...
