Category : ಮೂಡುಬಿದಿರೆ

Blogಮೂಡುಬಿದಿರೆ

ಜನವರಿ 17ರಂದು ಸಚಿವರಿಂದಲೇ ಹಕ್ಕುಪತ್ರ ವಿತರಣೆ : ಮಿಥುನ್ ರೈ

Madhyama Bimba
ಮೂಡುಬಿದಿರೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶಾಸಕರಾಗಿದ್ದಾಗ ಸುಮಾರು 15ಸಾವಿರ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ ಈಗಿನ ನಮ್ಮ ಶಾಸಕರು ತನಗೆ ಹಕ್ಕು ಪತ್ರ ನೀಡಲು ಅವಕಾಶ ನೀಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದಾರೆ....
ಮೂಡುಬಿದಿರೆ

ವಿಶ್ರಾಂತ ಮುಖ್ಯ ಶಿಕ್ಷಕ ಫಣಿರಾಜ್ ಜೈನ್ ಇನ್ನಿಲ್ಲ

Madhyama Bimba
ಮೂಡುಬಿದಿರೆ ತಾಲೂಕು ಪಡುಮರ್ನಾಡು ಪ್ರೀತಿ ನಿವಾಸದ ವಿಶ್ರಾಂತ ಮುಖ್ಯೋಪಾಧ್ಯಾಯ ಫಣಿರಾಜ ಜೈನ್(67ವ.) ಜ13ರಂದು ರಾತ್ರಿ ನಿಧನರಾದರು. ಪತ್ನಿ ಮೂವರು ಪುತ್ರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೆಳುವಾಯಿ ಬಂಗ್ಲೆ ಶಾಲೆ ಕೆಸರ್ ಗದ್ದೆ...
ಮೂಡುಬಿದಿರೆ

ವಾಲ್ಪಾಡಿ ಮನೆಯ ಅಂಗಳದಲ್ಲಿ ಜಾನುವಾರು ಚರ್ಮ ಪತ್ತೆ: ಜನರ ಆಕ್ರೋಶ

Madhyama Bimba
ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಹಿಂದುಗಳ ಮನೆ ಮನೆಗಳಲ್ಲಿ ಕಂಡು ಬರುತ್ತಿರುವ ಜಾನುವಾರುಗಳ ಅವಶೇಷಗಳ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹಸಂಯೋಜಕ ಸಮಿತ್‌ರಾಜ್ ದರೆಗುಡ್ಡೆ ಆಗ್ರಹಿಸಿದ್ದಾರೆ. ವೇದಿಕೆಯ...
ಮೂಡುಬಿದಿರೆ

ಕ್ರೀಡೆಯಿಂದ ಸಾಮರಸ್ಯದ ಬದುಕು: ಡಾ. ಎಂ. ಮೋಹನ್ ಆಳ್ವ

Madhyama Bimba
ಮೂಡುಬಿದಿರೆ: ವಿದ್ಯಾರ್ಥಿಗಳು ಪಠ್ಯದಷ್ಟೇ ಆಸಕ್ತಿ ಪಠ್ಯೇತರ ಚಟುವಟಿಕೆಯಲ್ಲಿ ವಹಿಸಬೇಕು. ಅದರಲ್ಲೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮಾತ್ರವಲ್ಲದೆ ಅವರ ಮಾನಸಿಕ ವಿಕಸನಕ್ಕೂ ಪೂರಕವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸ್ಕೌಟ್ಸ್ ಮತ್ತು ಗೈಡ್‌ನ...
ಮೂಡುಬಿದಿರೆ

ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಭೆಯಲ್ಲಿ ಪ್ರತಿಧ್ವನಿಸಿದ ‘ಮಾಧ್ಯಮಬಿಂಬ’ ವರದಿ

Madhyama Bimba
ಮೂಡುಬಿದಿರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪ್ಪೋ ರಚನೆ ಬಗ್ಗೆ ಮಂಗಳೂರಿನಿಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು. ಅತೀ ಅವಶ್ಯಕವಾಗಿರುವ ಮೂಡುಬಿದಿರೆ ತಾಲೂಕಿನಲ್ಲಿ ಸರಕಾರಿ ಬಸ್ಸುಗಳಿಗೆ ನಿಲ್ದಾಣ ರಚಿಸಲು ಮತ್ತೆ ಸರ್ವೇ...
ಮೂಡುಬಿದಿರೆ

ಬೆದ್ರ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba
ಮೂಡುಬಿದಿರೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಜ. 25ರಂದು ಕಡಲಕೆರೆ ನಿಸರ್ಗ ಧಾಮದಲ್ಲಿ ನಡೆಯುವ ಬೆದ್ರ ಕಂಬಳದ ಆಮಂತ್ರಣ ಪತ್ರಿಕೆಯನ್ನು ಪುತ್ತಿಗೆ ಮಹಾತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶಾಸಕ ಉಮಾನಾಥ್ ಎ....
ಮೂಡುಬಿದಿರೆ

ಸಾಲ ನೀಡದ ಸಹಕಾರಿ ವಿರುದ್ದ ಪ್ರತಿಭಟನೆ

Madhyama Bimba
ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿದ್ದ ಶಿರ್ತಾಡಿ, ಪಡುಕೋಣಾಜೆ ಮೂಡುಕೊಣಾಜೆ ಗ್ರಾಮಗಳಲ್ಲಿ ರೈತ ಸದಸ್ಯರಿಗೆಕೃಷಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೂ ಕೃಷಿ ಸಾಲ ಸಹಿತ ಚಿನ್ನಾಭರಣ ಮತ್ತಿತರ ಸಾಲ ನೀಡದಿರುವ ಬಗ್ಗೆ...
ಮೂಡುಬಿದಿರೆ

ಸಂಡೇ ಫ್ರೆಂಡ್ಸ್ ನೂಯಿ ಬಡಗಮಿಜಾರು: 17 ನೇ ವರ್ಷದ ವಾರ್ಷಿಕೋತ್ಸವ

Madhyama Bimba
ಸಂಡೇ ಫ್ರೆಂಡ್ಸ್ ನೂಯಿ ಬಡಗಮಿಜಾರು ಇದರ 17ನೇ ವರ್ಷದ ವಾರ್ಷಿಕೋತ್ಸವವು ಜ. 4ರಂದು ಫ್ರೆಂಡ್ಸ್ ಸರ್ಕಲ್ ವಠಾರದಲ್ಲಿ ಜರುಗಿತು. ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ತೆಲಿಕೆ ಬೊಳ್ಳಿ ದೇವದಾಸ್ ಕಾಪಿಕಾಡ್ ತಂಡದ ಏರ್ಲಾ...
ಮೂಡುಬಿದಿರೆ

ರೈತ ಸದಸ್ಯರಿಗೆ ಕೃಷಿ ಸಾಲ ನೀಡದಿದ್ದಲ್ಲಿ ಕಲ್ಲಬೆಟ್ಟು ಸಹಕಾರಿ ಸಂಘದ ಎದುರು ಪ್ರತಿಭಟನೆ: ಪ್ರವೀಣ್ ಕುಮಾರ್

Madhyama Bimba
ಕೃಷಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ಸಹಕಾರಿ ಸಂಘದ ರೈತ ಸದಸ್ಯರುಗಳಿಗೆ ಕೃಷಿ ಸಾಲ ಮತ್ತೇ ನೀಡುವಂತೆ ಒತ್ತಾಯಿಸಿ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ಪ್ರತಿಭಟನೆ ನಾಳೆ(ಮಂಗಳವಾರ) ನಡೆಸುವುದಾಗಿ ಕಲ್ಲಬೆಟ್ಟು ಸೇವಾ...
ಮೂಡುಬಿದಿರೆ

ಅಕ್ರಮ ದನ ಸಾಗಾಟ :ಹಿಂದೂ ಸಂಘಟನೆ ಕಾರ್ಯಾಚರಣೆ

Madhyama Bimba
ಮೂಡಬಿದ್ರೆ ತಾಲೂಕಿನ ತೋಡಾರು ಶಾಂತಿಗಿರಿಯಲ್ಲಿ ಅಕ್ರಮವಾಗಿ  ಸಾಗಿಸುತ್ತಿದ್ದ ಗೋವುಗಳನ್ನು ಮೂಡುಬಿದಿರೆ ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗದಳದ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದರು. ಆರೋಪಿಗಳಾದ ಪ್ರವೀಣ್ ಡಿಸೋಜ ಮತ್ತು ಭಾಸ್ಕರ್ ಶೆಟ್ಟಿ ಯನ್ನು ಪೊಲೀಸರು...

This website uses cookies to improve your experience. We'll assume you're ok with this, but you can opt-out if you wish. Accept Read More