Category : ಮೂಡುಬಿದಿರೆ

ಮೂಡುಬಿದಿರೆ

  ಪಡುಮಾರ್ನಾಡು ಅಭಿನಂದನ ಸಮಾರಂಭ

Madhyama Bimba
ಪಡುಮಾರ್ನಾಡು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನ ಸಮಾರಂಭ ಪಂಚಾಯತ್ ಸಭಾಭವನದಲ್ಲಿ ಅಭಿವೃದ್ಧಿ ಅಧಿಕಾರಿ ಸಾಯಿಶ್ ಚೌಟ ನೇತೃತ್ವದಲ್ಲಿ ಜರುಗಿತು. ಅಧ್ಯಕ್ಷ ವಾಸುದೇವ...
ಮೂಡುಬಿದಿರೆ

ಶಿರ್ತಾಡಿಯಲ್ಲಿ ನಾಳೆ ಮೈತ್ರಿ ಸೌಧ ಉದ್ಘಾಟನೆ

Madhyama Bimba
ಶಿರ್ತಾಡಿ ಕೇಂದ್ರ ವ್ಯಾಪ್ತಿ ಹೊಂದಿರುವ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಬೃಹತ್ ಕೇಂದ್ರ ಕಚೇರಿ ಕಟ್ಟಡ ಹಾಗೂ ವಾಣಿಜ್ಯ ವಸತಿ ಸಂಕೀರ್ಣ ಒಳಗೊಂಡ ಮೈತ್ರಿ ಸೌಧದ ಉದ್ಘಾಟನೆ ನಾಳೆ ಫೆಬ್ರವರಿ 8ರಂದು...
ಮೂಡುಬಿದಿರೆ

ಮೂಡುಮಾರ್ನಾಡಿನಲ್ಲಿ ಯುವವಾಹಿನಿ ಮನೆ ನಿರ್ಮಾಣ

Madhyama Bimba
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡುಬಿದಿರೆಯ ಯುವವಾಹಿನಿ ತಂಡ ಮೂಡುಮಾರ್ನಾಡು ಗ್ರಾಮದ ಸುಮಿತ್ರಾ- ವಿಶ್ವನಾಥ್ ದಂಪತಿಯ ಮನೆಯನ್ನು ಸುಮಾರು 6 ಲಕ್ಷ ರೂ.ವೆಚ್ಚದ ಯೋಜನೆ ರೂಪಿಸಿ ದುರಸ್ತಿ ಮಾಡಲು ಶಿಲಾನ್ಯಾಸ ನೆರವೇರಿಸಿದೆ. ಯುವವಾಹಿನಿ ಯ ಮಾಜಿ...
ಮೂಡುಬಿದಿರೆ

  ಉಷಾ ರಾವ್ ನೆನಪು ಮಾತ್ರ

Madhyama Bimba
ಮೂಡುಬಿದಿರೆ ಪ್ರತೀಕ್ಷಾ ಫ್ಯಾನ್ಸಿ ಆ್ಯಂಡ್ ಗಿಫ್ಟ್ ಸೆಂಟರ್ ಮಾಲಕಿ ಸಾಹಿತಿ ಉಷಾ ಆರ್. ರಾವ್ (56) ಫೆ.3ರಂದು ನಿಧನ ಹೊಂದಿದರು. ಅವರು ಪತಿ, ಉದ್ಯಮಿ ರಮೇಶ್ ಕೆ. ರಾವ್, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ‘ಶರಧಿ‘...
ಮೂಡುಬಿದಿರೆ

 ಉಮೇಶ್ ಭಟ್ ಅವರಿಗೆ ಸಂಸ್ಕೃತದಲ್ಲಿ ಪ್ರಥಮ ರ್‍ಯಾಂಕ್

Madhyama Bimba
ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ವೇ. ಮೂ. ಉಮೇಶ್ ಭಟ್ ಅವರು ಸಂಸ್ಕೃತ ಸ್ನಾತ್ತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಕರ್ನಾಟಕ ರಾಜ್ಯ ಮುಕ್ತ ವಿವಿ ಮೈಸೂರು ಯಲ್ಲಿ ಅಧ್ಯಯನ...
ಮೂಡುಬಿದಿರೆ

ಬೈಲಾರೆ ರಾಜಾಕಾಲುವೆಗೆ ಅಪಾಯ?

Madhyama Bimba
ಮೂಡುಬಿದಿರೆ ಜೈನ ಕಾಶಿಗೆ ಅಂಟಿಕೊಂಡಿರುವ ಬೈಲಾರೆ ಪ್ರದೇಶವು ಮುಂದಿನ ಮಳೆಗಾಲ ಸಂದರ್ಭದಲ್ಲಿ ಗಮನ ಸೆಳೆಯುವ ಪ್ರದೇಶವಾಗಿ ಮೂಡಿಬರಲಿದೆ. ಕಳೆದ ಕೆಲವಾರು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಉಕ್ಕೇರುವ ಮಳೆ ನೀರಿನಿಂದಾಗಿ ಮನೆಗಳೋಳಗೆ ನೀರು ನುಗ್ಗುವ ಪ್ರಸಂಗ...
ಮೂಡುಬಿದಿರೆ

ಮೂಡುಬಿದಿರೆ ಕೋಟಿ ಚೆನ್ನಯ ಕಂಬಳ ಚಾಲನೆ

Madhyama Bimba
ತುಳುನಾಡಿನ ಸುಪ್ರಸಿದ್ಧ ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಕೋಟಿ-ಚೆನ್ನಯ 23ನೇ ವರ್ಷದ ಹೊನಲು ಬೆಳಕಿನ ಬಯಲು ಕಂಬಳೋತ್ಸವ ಶಾಸಕ ಉಮಾನಾಥ ಎ. ಕೋಟ್ಯಾನ್ ನೇತೃತ್ವದಲ್ಲಿ ಜನವರಿ 31ರಂದು ಚಾಲನೆ...
ಮೂಡುಬಿದಿರೆ

ಶನಿವಾರದಿಂದ ಮೂಡುಬಿದಿರೆ ಕೋಟಿ ಚೆನ್ನಯ ಕಂಬಳ

Madhyama Bimba
ತುಳುನಾಡಿನ ಸುಪ್ರಸಿದ್ಧ ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ ಕೋಟಿ-ಚೆನ್ನಯ 23ನೇ ವರ್ಷದ ಹೊನಲು ಬೆಳಕಿನ ಬಯಲು ಕಂಬಳೋತ್ಸವ ಶಾಸಕ ಉಮಾನಾಥ ಎ. ಕೋಟ್ಯಾನ್ ನೇತೃತ್ವದಲ್ಲಿ ಜನವರಿ ೩೧ರಂದು...
ಮೂಡುಬಿದಿರೆ

ಮೂಡುಬಿದಿರೆ ಕಂಬಳದಲ್ಲಿ ಸಾಧಕರಿಗೆ ಪ್ರಶಸ್ತಿ, ಗೌರವ

Madhyama Bimba
ಮೂಡುಬಿದಿರೆಯಲ್ಲಿ ಶನಿವಾರ ನಡೆಯುವ ಪ್ರತಿಷ್ಠಿತ 23ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಪ್ರತಿ ವರ್ಷವೂ ಸಾಧಕ ಗಣ್ಯರನ್ನು ಸನ್ಮಾನಿಸುವ ಸಂಪ್ರದಾಯವಿದೆ. ಈ ಬಾರಿಯ 23 ನೇ ವರ್ಷದ ಪ್ರತಿಷ್ಠಿತ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳದ...
ಮೂಡುಬಿದಿರೆ

ಮೂಡುಬಿದಿರೆಯ ಚಿನ್ನದ ಕಂಬಳ

Madhyama Bimba
ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಜನವರಿ 31ರಂದು ನಡೆಯುವ ಕೋಟಿ ಚೆನ್ನಯ ಜೋಡುಕರೆ ಕಂಬಳ ಚಿನ್ನದ ಕಂಬಳವಾಗಿ ಮೂಡಿ ಬಂದಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲು ಉದ್ದೇಶಿಸಲಾಗಿದ್ದು, ಚಿನ್ನದ ಬೆಲೆ...

This website uses cookies to improve your experience. We'll assume you're ok with this, but you can opt-out if you wish. Accept Read More