ಮೂಡುಬಿದಿರೆ: ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಸಲುವಾಗಿ ಬಂಟರ ಸಂಘ (ರಿ.), ಮೂಡುಬಿದಿರೆ ಹಾಗೂ ಯುವ ಬಂಟರ ಸಂಘ, ಮೂಡುಬಿದಿರೆ ಇವರ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಗೆ ಬ್ಯಾರಿಕೇಡ್ಗಳನ್ನು...
ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ರಾಜಂದೈವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಸೋಣದ ಕೋಲ ನಡೆಯುವ ವಿಚಾರದಲ್ಲಿ ಸಂಪ್ರದಾಯ ಮುರಿಯುವುದನ್ನು ವಿರೋಧಿಸುವುದಾಗಿ ವಾಲ್ಪಾಡಿ ಗ್ರಾಮಸ್ಥ, ಸಾಮಾಜಿಕ ಕಾರ್ಯಕರ್ತ ಜೋಗೊಟ್ಟು ಗಣೇಶ್ ಗೌಡರವರು ಅಭಿಪ್ರಾಯ...
ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದವರಾಗಿದ್ದು, ನಂದಳಿಕೆಯಲ್ಲಿ ವಾಸವಾಗಿದ್ದ ಸೀತಾರಾಮ ಭಟ್ (88 ವರ್ಷ) ಸೆ. 8 ರಂದು ನಂದಳಿಕೆ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರ ಪತ್ನಿ ಶ್ರೀಮತಿ ಶಕುಂತಲಾ ರವರು ಮೂರು ವರ್ಷದ ಹಿಂದೆ ವಿಧಿವಶರಾಗಿದ್ದರು....
ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಪ್ರಥಮ ಮಹಡಿಗೆ ವಯೋವೃದ್ಧರು ಹಾಗೂ ವಿಶೇಷಚೇತನರು ತೆರಳಲು ಅನುಕೂಲವಾಗುವಂತೆ ನಿರ್ಮಿಸಲಾದ ಲಿಫ್ಟ್ ಸೌಲಭ್ಯ ಇದೀಗ ಕಾರ್ಯಸ್ಥಗಿತಗೊಳಸಿದೆ. ಆಡಳಿತ ಸೌಧದ ಸುಂದರ ವಿನ್ಯಾಸಕ್ಕೆ ಕಳಶಪ್ರಾಯವಾಗಿ ಸ್ವಾಗತ ದ್ವಾರದ ಬಳಿಯೇ...
ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ದಾನಿಗಳ ನೆರವಿನೊಂದಿಗೆ ಮೂಡುಮಾರ್ನಾಡ್ನಲ್ಲಿ ಸುಮಾರು ₹12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮನೆಯನ್ನು ಸೆ. 6ರಂದು ಹಸ್ತಾಂತರಿಸಲಾಯಿತು. ಮನೆಯ ವಾರಿಸುದಾರರಿಗೆ ಕೀ ಹಸ್ತಾಂತರಿಸಿ ಮಾತನಾಡಿದ ...
ಪ್ರಮುಖ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ, ಮೆಸ್ಕಾಂ, ತಹಶೀಲ್ದಾರ್ ಮುಂತಾದ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿಯಿಂದಾಗಿ ಪುತ್ತಿಗೆ ಗ್ರಾಮ ಪಂಚಾಯತ್ನಲ್ಲಿ ಇಂದು ನಡೆಯಬೇಕಾಗಿದ್ದ ಗ್ರಾಮಸಭೆಯನ್ನು ಗ್ರಾಮಸ್ಥರ ಬಹುಮತದ ಬೆಂಬಲದೊಂದಿಗೆ ಮುಂದೂಡಲಾಯಿತು. ಗ್ರಾಮಸಭೆ ಪ್ರಾರಂಭಿಸಲು...
ಮೂಡುಬಿದರೆ: ಹಿರಿಯ ಪುರೋಹಿತ ಮಾರ್ನಾಡು ಲಕ್ಷ್ಮಿನಾರಾಯಣ ಉಪಾಧ್ಯಾಯ (94 ವ.) ಸೆ.3ರಂದು ಅಲ್ಪ ಕಾಲದ ಅಸೌಖ್ಯದಿಂದ ಮೂಡು ಮಾರ್ನಾಡಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಡಬಿದಿರೆ, ಕಾರ್ಕಳ, ಬೆಳುವಾಯಿ ಪರಿಸರದ ಕುಟುಂಬ ಪುರೋಹಿತರಾಗಿ , ಅನೇಕ...
ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ರಾಜಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಅತ್ಯಂತ ವಿಜೃಂಭಣೆ, ಶ್ರದ್ಧೆ ಮತ್ತುಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ಸ್ವಾಗತ ನೃತ್ಯದ ಮೂಲಕ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಮುದ್ದು ಕೃಷ್ಣ ಮತ್ತು...
ವಿದೇಶದಲ್ಲಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ನೀಡುವ ಸಲುವಾಗಿ ಮಂಗಳೂರಿನಲ್ಲಿ ‘ವರ್ಲ್ಡ್ ಎಜುಕೇಶನ್ ಎಕ್ಸ್ಪೋ’ ನಡೆಯಲಿದೆ ಸಂತ ಅಲೋಶಿಯಸ್ ಡೀಮೆಡ್ ಟು ಬಿ ಯೂನಿವರ್ಸಿಟಿ ಮತ್ತು ಜೂಬೀರಿಚ್ ಕನ್ಸಲ್ಟೆನ್ಸಿ, ಮಂಗಳೂರು (ಮೂಡಬಿದ್ರಿ )...
ಕಾರ್ಕಳ: ಮಂಗಳೂರು ಜೆಪ್ಪು ಮೋರ್ಗನ್ಸ್ಗೇಟ್ನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 7ನೇ ಶಾಖೆಯು ಮೂಡುಬಿದಿರೆಯಲ್ಲಿ ಸೆ. 06ರಂದು ಸರ್ಕಾರಿ ಆಸ್ಪತ್ರೆ ರಸ್ತೆಯ ಪ್ರಭು ಕಾಂಪ್ಲೆಕ್ಸ್ನ 1ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ....
This website uses cookies to improve your experience. We'll assume you're ok with this, but you can opt-out if you wish. AcceptRead More