ಮೂಡುಬಿದಿರೆ

ಬೆಂಗಳೂರು ಪೇಜಾವರ ವಿದ್ಯಾ ಪೀಠದ ಪ್ರಧಾನ ಪಾಕ ಶಾಸ್ತ್ರ ಅರ್ಚಕರಾಗಿದ್ದ ಸೀತಾರಾಮ ಭಟ್ ಇನ್ನಿಲ್ಲ

ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದವರಾಗಿದ್ದು, ನಂದಳಿಕೆಯಲ್ಲಿ ವಾಸವಾಗಿದ್ದ ಸೀತಾರಾಮ ಭಟ್
(88 ವರ್ಷ) ಸೆ. 8 ರಂದು ನಂದಳಿಕೆ ನಿವಾಸದಲ್ಲಿ ನಿಧನರಾಗಿದ್ದಾರೆ.

ಅವರ ಪತ್ನಿ ಶ್ರೀಮತಿ ಶಕುಂತಲಾ ರವರು ಮೂರು ವರ್ಷದ ಹಿಂದೆ ವಿಧಿವಶರಾಗಿದ್ದರು. ಅವರಿಗೆ
ಮೂವರು ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳು. ಮೊಮ್ಮಕ್ಕಳು ಹಾಗೂ ಮರಿ ಮಕ್ಕಳು
ಅಳಿಯ – ಸೊಸೆಯಂದಿರಿದ್ದಾರೆ.

ಸೀತಾರಾಮ ಭಟ್ ಅವರು ಬೆಂಗಳೂರಿನಲ್ಲಿರುವ ಪೇಜಾವರ ಮಠದ ವಿದ್ಯಾ ಪೀಠದಲ್ಲಿ ಸುಮಾರು 22 ವರ್ಷ ಪ್ರಧಾನ ಪಾಕ ಶಾಸ್ತ್ರ ಅರ್ಚಕರಾಗಿ ಸೇವೆ ಸಲ್ಲಿಸಿದ್ಧರು.

ಪ್ರಥಮ ಪುತ್ರ ಪಿ. ರವಿರಾಜ್ ಭಟ್ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ.

Related posts

ರಾಷ್ಟ್ರೀಯ ಹೆದ್ದಾರಿ, ಮೆಸ್ಕಾಂ, ಯೋಜನಾ ಪ್ರಾಧಿಕಾರ, ತಹಶೀಲ್ದಾರ್ ಗೈರು- ಪುತ್ತಿಗೆ ಗ್ರಾಮಸಭೆ ಮುಂದೂಡಿಕೆ

Madhyama Bimba

ಜುಲೈ1:ಮೂಡುಬಿದಿರೆಯಲ್ಲಿ ಪತ್ರಿಕಾ ದಿನಾಚರಣೆ

Madhyama Bimba

ಯಕ್ಷದೇವ ಕಲಾಮಂಡಳಿ 29ನೇ ವರ್ಷದ ಯಕ್ಷ ಸಂಭ್ರಮದಲ್ಲಿ ದಾಸಪ್ಪ ರೈಗೆ ಯಕ್ಷದೇವ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More