Month : November 2024

ಕಾರ್ಕಳ

ಫುಟ್ ಬಾಲ್: ಜ್ಞಾನಸುಧಾದ ಪ್ರಣೀತ್ ರಾಷ್ಟ್ರಮಟ್ಟಕ್ಕೆ

Madhyama Bimba
ಉಡುಪಿ : ದ ನ್ಯಾಶನಲ್ ಸ್ಪೋರ್‍ಟ್ಸ್ ಪ್ರೊಮೊಶನ್ ಆರ್ಗನೈಸೇಶನ್ (ಎನ್.ಎಸ್.ಪಿ.ಒ) ಧಾರವಾಡದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಫುಟ್ ಬಾಲ್ ಟೂರ್ನ್‌ಮೆಂಟ್‌ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಪ್ರಣೀತ್ ಯು.ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ....
Blog

ಹೂವಿನ ವ್ಯಾಪಾರಿ ರಕ್ಷಿತ್ ನಿಧನ

Madhyama Bimba
ಕಾರ್ಕಳ ಪೆರ್ವಾಜೆ ನಿವಾಸಿ ರಕ್ಷಿತ್ ಹೃದಯಾಘಾತದಿಂದ ನಿಧಾನರಾಗಿದ್ದಾರೆ. ನಿನ್ನೆ ರಾತ್ರಿ ಮಲಗಿದವರು ಬೆಳಿಗ್ಗೆ ಏಳಲೇ ಇಲ್ಲ. ಬೆಳಗ್ಗೆ ಎಷ್ಟು ಹೊತ್ತಾದರೂ ಏಳದೆ ಇದ್ದ ಅವರನ್ನು ಎಬ್ಬಿಸಲು ಹೋದಾಗ ಅವರು ಮೃತ ಪಟ್ಟಿದ್ದರು. ಮೂರು ಮಾರ್ಗದ...
Blog

ಕಾರ್ಕಳ ತಾಲೂಕು ಕಚೇರಿಯ ಕಂಪ್ಯೂಟರ್ ವಿಭಾಗ ಕ್ಕೆ ಸಿಡಿಲಿನ ಆಘಾತ

Madhyama Bimba
ಕಾರ್ಕಳ ತಾಲೂಕು ಕಚೇರಿಯ ಕಂಪ್ಯೂಟರ್ ವಿಭಾಗ ಸಿಡಿಲಿನ ಆಘಾತಕ್ಕೆ ಬಲಿ ಆಗಿದೆ. ನಿನ್ನೆ ಸಾಯಂಕಾಲ ಜೋರಾದ ಮಳೆ ಸುರಿದ ಸಂದರ್ಭದಲ್ಲಿ ಅಬ್ಬರಿಸಿದ ಸಿಡಿಲು ತಾಲೂಕು ಕಚೇರಿಯ ಅರ್ಜಿ ಸ್ವೀಕೃತಿ ಕೇಂದ್ರ, ಹಾಗೂ ಆಧಾರ್, ಅಟಲ್...
Blog

ಬಾಲಕೃಷ್ಣ ಪೂಜಾರಿಯ ಕೊಲೆ ಆರೋಪಿಯನ್ನು ರಕ್ಷಿಸದಂತೆ ಕುಟುಂಬಸ್ಥರಿಂದ ಒತ್ತಾಯ

Madhyama Bimba
ಕಾರ್ಕಳ: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿಯವರನ್ನು (44) ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಕೊಲೆ ಮಾಡಿದ್ದಾರೆ ಎನ್ನಲಾದ...
ಕಾರ್ಕಳ

ಅಜೆಕಾರಿನಲ್ಲಿ ಓಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿ ಉದ್ಘಾಟನೆ

Madhyama Bimba
ಅಜೆಕಾರು ಕೈಕಂಬ ಬಳಿ ಓಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆ ಉಡುಪಿ ವಲಯದ ಕಾರ್ಕಳ ಉತ್ತರ ದಕ್ಷಿಣ ವಲಯ ಕಚೇರಿಯನ್ನು ಕಟ್ಟಡ ಮಾಲಕರಾದ ಪ್ರೇಮಾನಂದ ನಾಯಕ್ ಉದ್ಘಾಟಿಸಿದರು. ವಲಯ ಅಧ್ಯಕ್ಷರಾದ ಕೆ ಪ್ರಭಾಕರ್ ಶೆಟ್ಟಿ,...
ಕಾರ್ಕಳ

ಎಂ.ಆರ್. ಪಿ.ಎಲ್ ಸಂಸ್ಥೆಯ ವತಿಯಿಂದ ವಿದ್ಯಾ ಭಾರತಿ ಸಂಯೋಜಿತ ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Madhyama Bimba
ವಿದ್ಯಾಭಾರತಿ ಸಂಯೋಜಿತ ಶ್ರೀ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಇದರ ಅಮೃತ ಮಹೋತ್ಸವದ ನೂತನ ಶಾಲಾ ಕಟ್ಟಡಕ್ಕೆ ಎಂ.ಆರ್. ಪಿ .ಎಲ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದಿಂದ 42 ಲಕ್ಷ ರೂಪಾಯಿ ಅನುದಾನ...
ಮೂಡುಬಿದಿರೆ

ಕನ್ನಡ ನಾಡು ನುಡಿಗೆ ಕಾಂತಾವರ ಕನ್ನಡ ಸಂಘದ ಕೊಡುಗೆ ಅರ್ಥಪೂರ್ಣವಾದುದು

Madhyama Bimba
ಕಾಂತಾವರ : ಕಳೆದ 48 ವರ್ಷಗಳಿಂದ ಕನ್ನಡ ನಾಡು ಹೆಮ್ಮೆಪಡುವಂತಹ ಕನ್ನಡದ ಚಟುವಟಿಕೆಗಳು ಕಾಂತಾವರ ಕನ್ನಡ ಸಂಘದಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಅಭಿನಂದನೀಯವಾಗಿದೆ. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭ...
ಕಾರ್ಕಳ

ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Madhyama Bimba
ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ 2024 ನೆಯ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅನುಪಮ...
Blog

ಬಜಗೋಳಿಯಲ್ಲಿ ಗೋ ದಾನ ಕಾರ್ಯಕ್ರಮ

Madhyama Bimba
ಬಜಗೋಳಿಯ ಡಾ. ರವೀಂದ್ರ ಶೆಟ್ಟಿಯವರ 4 ನೇ ವರ್ಷದಲ್ಲಿ ಗೋ ದಾನ ಕಾರ್ಯಕ್ರಮವು ಬಜಗೋಳಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಕಳದ ಕಮಲಾಕ್ಷ ಕಾಮತ್ ರವರು ಮಾತನಾಡಿ ಸನಾತನ ಧರ್ಮದಲ್ಲಿ ಗೋವನ್ನು ತಾಯಿಗೆ ಹೋಲಿಸಿದ್ದಾರೆ ಎಂದರು....
Blog

ಗೋ ಮಾತೆಯ ಸೇವೆಯ ಮೂಲಕ ಹಿಂದೂ ಸಮಾಜ ಕಟ್ಟುವ ಡಾ. ರವೀಂದ್ರ ಶೆಟ್ಟಿ

Madhyama Bimba
ನಾಳೆ ಆದಿತ್ಯವಾರದ ದಿನ ಹೈನುಗಾರಿಕೆ ಮಾಡುವವರಿಗೆ ಬಹಳಷ್ಟು ಸಂತಸ ಪಡುವ ದಿನ. ಅದೆಷ್ಟೋ ಮಂದಿ ರೈತರು ದನ ಕಳ್ಳರ ವಿರುದ್ಧ ತೊಡೆ ತಟ್ಟುವ ದಿನ. ಹೌದು ನಾಳೆ ಬಜಗೋಳಿಯ ಡಾ. ರವೀಂದ್ರ ಶೆಟ್ಟಿಯವರು ದನ...

This website uses cookies to improve your experience. We'll assume you're ok with this, but you can opt-out if you wish. Accept Read More