Month : December 2024

ಕಾರ್ಕಳ

ಇನ್ನಾದಲ್ಲಿ ಮುಂದುವರಿದ ಅಹೋರಾತ್ರಿ ಪ್ರತಿಭಟನೆ

Madhyama Bimba
ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಟವರ್ ನಿರ್ಮಾಣ ವಿರೋದಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದು ಇಂದು ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿಯವರು...
ಮೂಡುಬಿದಿರೆ

ಚಿನ್ನದ ವ್ಯವಹಾರ ನಿರತ ಸೀತಾರಾಮ್ ಇನ್ನಿಲ್ಲ

Madhyama Bimba
ಮೂಡುಬಿದಿರೆಯಲ್ಲಿ ಚಿನ್ನದ ಮಿಷನ್ ಕಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ ಸೀತಾರಾಮ್ ಆಚಾರ್(49 ವ.) ಕೊನೆಯುಸಿರೆಳೆದಿದ್ದಾರೆ. ಪಡುಮಾರ್ನಾಡು ಬನ್ನಡ್ಕ ಬಳಿ ದ್ವಿ ಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಅವರು ಅಫಘಾತಕ್ಕೊಳಗಾಗಿದ್ದರು. ಅವರನ್ನು ಆಸ್ಪತ್ರೆ ಕರೆದೊಯ್ಯುತ್ತಿದ್ದಂತೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ....
ಕಾರ್ಕಳ

ಇರ್ವತ್ತೂರು: ಕೆರೆಗೆ ಬಿದ್ದು ವ್ಯಕ್ತಿ ಸಾವು

Madhyama Bimba
ಇರ್ವತ್ತೂರು ನೆಲ್ಯೊಟ್ಟು ಬಳಿ ಮಾನಸಿಕ ವ್ಯಕ್ತಿಯೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾದ ಘಟನೆ ಡಿ. 6ರಂದು ನಡೆದಿದೆ. ಸುರೇಶ್ ಪೂಜಾರಿ(55) ಮೃತಪಟ್ಟ ದುರ್ದೈವಿ. ಇವರು ಮಾನಸಿಕರಾಗಿದ್ದರು ಎಂದು ಹೇಳಲಾಗುತ್ತಿದೆ....
ಕಾರ್ಕಳ

ಕಾರ್ಕಳ ಕು. ವಿದುಷಿ ಆತ್ರೇಯೀ ಕೃಷ್ಣಾ. ಕೆ. ಇವರಿಗೆ ಚೆನ್ನೈನ “ಸಂಗೀತ ಮುದ್ರಾ” ಪ್ರಶಸ್ತಿ

Madhyama Bimba
ಕಾರ್ಕಳ : ತಮಿಳುನಾಡು ಚೆನ್ನೈನ ಮುದ್ರಾ ಸಂಗೀತ ಸಂಸ್ಥೆ ಸಂಗೀತಕ್ಕಾಗಿ ಯುವ ಕಲಾವಿದರಿಗೆ ಕೊಡಮಾಡುವ ಪ್ರತಿಷ್ಠಿತ ಮೂವತ್ತನೆಯ ‘ಸಂಗೀತ ಮುದ್ರಾ’ ಪ್ರಶಸ್ತಿ ಈ ಬಾರಿ ಉಡುಪಿ ಜಿಲ್ಲೆಯ ಕಾರ್ಕಳದ ಕರ್ನಾಟಕ ಸಂಗೀತದ ಯುವ ಕಲಾವಿದೆ...
ಕಾರ್ಕಳ

ರಿಷಿಕಾ ಕುಂದೇಶ್ವರಗೆ ಸಿಎಂ ಮೆಚ್ಚುಗೆ

Madhyama Bimba
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ ಆಶೀರ್ವಾದ ಪಡೆದರು. ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ ವಿ ಪ್ರಭಾಕರ ಅವರ ಆಹ್ವಾನದ ಮೇರೆಗೆ ಮುಖ್ಯಮಂತ್ರಿ...
ಕಾರ್ಕಳ

ಕ್ರೈಸ್ಟ್‌ಕಿಂಗ್: ಪ್ರತಿಭಾ ಕಾರಂಜಿ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ಏಳು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Madhyama Bimba
ಕಾರ್ಕಳ: ಶಾಲಾ ಶೀಕ್ಷಣ ಇಲಾಖೆ ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇವರ ಸಹಯೋಗದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್...
ಕಾರ್ಕಳ

ಛದ್ಮವೇಷ ಸ್ಪರ್ಧೆ: ಗಾನ್ವಿ ಯು. ಮೂಲ್ಯ ಜಿಲ್ಲಾ ಮಟ್ಟಕ್ಕೆ

Madhyama Bimba
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ವಲಯ ಶ್ರೀಮದ್ ಭುವನೇಂದ್ರ ಶಾಲೆ, ಕಾರ್ಕಳ ಇವರ ಸಹಯೋಗದೊಂದಿಗೆ ನಡೆದ2024-25ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಲ್ಯೊಟ್ಟು...
ಕಾರ್ಕಳ

ಅಕ್ರಮ ಮರಳು ಸಾಗಾಟ: ಕೇಸು ದಾಖಲು

Madhyama Bimba
ಕಾರ್ಕಳ: ಏಳಿಂಜೆ ಕಡೆಯಿಂದ ಮುಂಡ್ಕೂರು ಕಡೆಗೆ ಆರೋಪಿಗಳು ಅಕ್ರಮ ಮರಳು ಸಾಗಾಟ ಮಾಡುತ್ತಿರುವಾಗ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಟಿಪ್ಪರ್ ನಂಬ್ರ KA-18-A-5040 ನೇಯದರ ಚಾಲಕ ರಜಾಕ್ ಮತ್ತು ಸುವಿನ್ ಕುಮಾರ್ ಸಂಘಟಿತರಾಗಿ...
ಕಾರ್ಕಳ

ನೀರೆ: ಬೈಕ್‌ಗೆ ಕಾರು ಡಿಕ್ಕಿ- ಬೈಕ್ ಸವಾರ ಸಾವು

Madhyama Bimba
ಕಾರ್ಕಳ: ನೀರೆ ಹೆದ್ದಾರಿ ಬಳಿ ನಡೆದ ಕಾರು ಬೈಕ್ ಡಿಕ್ಕಿಯಲ್ಲಿ ಬೈಕ್ ಸವಾರ ಮೃತ್ಯುವಿಗೀಡಾದ ಘಟನೆ ಡಿ. 5ರಂದು ನಡೆದಿದೆ. ಕಾರು ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಶಂಕರ್ ಶೆಟ್ಟಿ (71)...
Blog

ಇನ್ನಾದಲ್ಲಿ ಅದಾನಿ ವಿದ್ಯುತ್ ಟವರ್ ನಿರ್ಮಾಣದ ವಿರುದ್ದ ಅಹೋರಾತ್ರಿ ಧರಣಿ ಪ್ರಾರಂಭ

Madhyama Bimba
ಇನ್ನಾ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ನಂದಿಕೂರು ಅದಾನಿ ಪವರ್ ಪ್ರಾಜೆಕ್ಟ್ ವಿದ್ಯುತ್ ಟವರ್ ನಿರ್ಮಾಣ ಕಾಮಗಾರಿಯ ಮುನ್ಸೂಚನೆ ದೊರೆಯುತ್ತಿದ್ದಂತೆ ಬೃಹತ್ ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಟವರ್ ನಿರ್ಮಾಣ ವಿರೋದಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ...

This website uses cookies to improve your experience. We'll assume you're ok with this, but you can opt-out if you wish. Accept Read More