ಕಾರ್ಕಳ ನಿಟ್ಟೆಯಲ್ಲಿ ಗುಂಪಿನಿಂದ ಯುವಕನ ಮೇಲೆ ಹಲ್ಲೆ- ಜೀವ ಬೆದರಿಕೆ
ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಗುಂಪೊಂದು ಯುವಕನ ಮೇಲೆ ಹಲ್ಲೆ. ಜೀವ ಬೆದರಿಕೆ ಹಾಕಿದ ಘಟನೆ ಫೇ.18ರಂದು ನಡೆದಿದೆ. ಉಡುಪಿ ಬೊಮ್ಮರಬೆಟ್ಟು ಗ್ರಾಮದ ಸಾತ್ವಿಕ್ (20) ಎಂಬವರು ಮಧ್ಯಾಹ್ನ 1.30ಕ್ಕೆ ನಿಟ್ಟೆ ಕಾಲೇಜು ಹಿಂಭಾಗದಲ್ಲಿರುವ ವಿಜಯಂತ್...