ಮೂಡುಬಿದಿರೆ

ಹೊಯಿಪಾಲ ಬೆಟ್ಟ ಅನ್ನಛತ್ರಕ್ಕೆ ರೂ. 50 ಸಾವಿರ ದೇಣಿಗೆ

ಮಾರ್ನಾಡು ಶ್ರೀ ಕ್ಷೇತ್ರ ಹೊಪಾಲ ಬೆಟ್ಟದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನ್ನಛತ್ರ ಕಟ್ಟಡದ ಅಭಿವೃದ್ಧಿಗೆ ಸ್ಥಳೀಯ ಚೇತನ ಯುವಕ ಮಂಡಲ 50ಸಾವಿರ ರೂ. ದೇಣಿಗೆಯನ್ನು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಎಂ. ರಾಜೇಶ್ ಬಲ್ಲಾಳ್ ಅವರಿಗೆ ಹಿರಿಯ ಸದಸ್ಯ ದೇವರಾಜ್ ಸುವರ್ಣ ಪೊಸಲಾಯಿ ಹಸ್ತಾಂತರಿಸಿದರು.


ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷ ಎಂ. ವಾಸುದೇವ ಭಟ್, ಸುನಿಲ್ ಪೂಜಾರಿ, ನಿತೇಶ್ ಪೂಜಾರಿ, ನವೀನ್ ಪೂಜಾರಿ, ಪ್ರಕಾಶ್ ಆಚಾರ್ಯ, ನಾಗೇಶ್ ಆಚಾರ್ಯ, ರಾಜೇಶ್ ಗೋಳಾರ, ಪ್ರವೀಣ್ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.


ಚೇತನ ಯುವಕ ಮಂಡಲ ದೈವಸ್ಥಾನದ ಉತ್ಸವವ ಮತ್ತಿತರ ಧಾರ್ಮಿಕ ಚಟುವಟಿಕೆಯ ಪ್ರಗತಿಗೆ ಕಳೆದ 30 ವರ್ಷಗಳಿಂದ ಉತ್ತಮ ಸಹಕಾರ ವನ್ನು ನೀಡುತ್ತಾ ಬಂದಿರುವುದನ್ನು ಆಡಳಿತ ಮೊಕ್ತೇಸರರು ಈ ಸಂದರ್ಭದಲ್ಲಿ ಸ್ಮರಿಸಿದರು.

Related posts

ಮೆಸ್ಕಾಂ ಗ್ರಾಹಕ ಸಲಹಾ ಸಮಿತಿಗೆ ಶಾಸಕ ಕೋಟ್ಯಾನ್ ಅಧ್ಯಕ್ಷ

Madhyama Bimba

ಮೂಡುಬಿದಿರೆಯಲ್ಲಿ ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಸಮಾವೇಶ- ದುಶ್ಚಟದಿಂದ ಮುಕ್ತರಾಗಿ : ಮಾಜಿ ಸಚಿವ ಅಭಯಚಂದ್ರ ಕರೆ

Madhyama Bimba

ಮೂಡುಬಿದಿರೆ ತಾಲೂಕು ಜನಜಾಗೃತಿ ವೇದಿಕೆ- ಅಧ್ಯಕ್ಷರಾಗಿ ಮಿತ್ತಬೈಲು ವಾಸುದೇವ ನಾಯಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More