Blog

ದೊಂಡೆರಂಗಡಿಯಲ್ಲಿ ರಾಷ್ಟ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟವು ದೊಂಡೆರಂಗಡಿಯಲ್ಲಿ ನಡೆಯಲಿದೆ.

ದಿ. ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೆರಂಗಡಿ ಇದರ ಸ್ಮರಣಾರ್ಥ ಡಿಸೆಂಬರ್ 20ರಂದು ಈ ಕಬಡ್ಡಿ ನಡೆಯಲಿದೆ.

ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳು ಭಾಗವಹಿಸುವ ಈ ಪಂದ್ಯಾಟ ಹೊನಲು ಬೆಳಕಿನಲ್ಲಿ ಮ್ಯಾಟ್ ಕಬಡ್ಡಿ ಶೈಲಿಯಲ್ಲಿ  ನಡೆಯಲಿದೆ.

ರಾಷ್ಟ ಮಟ್ಟದ 8 ತಂಡಗಳ ಲೀಗ್ ಮಾದರಿ ಪಂದ್ಯಾಟ ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ 16 ತಂಡಗಳ ಕಬಡ್ಡಿ ಪಂದ್ಯಾಟ ನಡೆಯಲಿದೆ.

Related posts

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಎಡ್ವರ್ಡ್ ರೆಬೆಲ್ಲೋ ತಾಕೋಡೆ ಅವರಿಗೆ ಸನ್ಮಾನ

Madhyama Bimba

ಮತದಾರ ಪಟ್ಟಿ ಪರಿಷ್ಕರಣೆ ವೋಟ್ ಚೋರಿದಾರರಿಗೆ ಆತಂಕ: ಸುನಿಲ್ ಕುಮಾರ್

Madhyama Bimba

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮಣಿರಾಜ್ ಶೆಟ್ಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More