Blog

ಕಡ್ತಲದ ಶತಾಯುಷಿ ಶ್ರೀಮತಿ ಕಮಲ ನಿಧನ

ಕಡ್ತಲ ಸಿರಿಬೈಲು ಹಪ್ಪನಡ್ಕದ ಶತಾಯುಷಿ ಶ್ರೀಮತಿ ಕಮಲ ಶೆಟ್ಟಿಯವರು ನಿಧನರಾಗಿದ್ದಾರೆ.

ಇವರ ದೊಡ್ಡ ಮಗಳಿಗೆ 80 ವರ್ಷ ವಯಸ್ಸು ಆಗಿತ್ತು.

ಇವರು ತನ್ನ ಪುತ್ರರಾದ ಸದಾನಂದ ಶೆಟ್ಟಿ (ಕುಟ್ಟಿ ಶೆಟ್ಟಿ )ಸೇರಿದಂತೆ 5 ಗಂಡು, 5 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಈ ಮಕ್ಕಳಲ್ಲಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಈ ಮೊದಲೇ ನಿಧನ ಹೊಂದಿದ್ದಾರೆ.

Related posts

ಹೆಬ್ರಿಯಲ್ಲಿ ಪೂಜಿಸಲ್ಪಡುವ ಶಾರದಾ ಮೂರ್ತಿ

Madhyama Bimba

ಮತದಾರ ಪಟ್ಟಿ ಪರಿಷ್ಕರಣೆ ವೋಟ್ ಚೋರಿದಾರರಿಗೆ ಆತಂಕ: ಸುನಿಲ್ ಕುಮಾರ್

Madhyama Bimba

ಪ್ರಫುಲ್ಲ  ಆಚಾರ್ಯ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More