ಮೂಡುಬಿದಿರೆ

ಯುವ ವಾಹಿನಿ ಕ್ರೀಡಾ ನಿರ್ದೇಶಕರಾಗಿ ಶಂಕರ್ ಕೋಟ್ಯಾನ್

ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ನಿರ್ದೇಶಕರಾಗಿ ಮೂಡುಬಿದಿರೆಯ ಮಾರುತಿ ಟಯರ್ಸ್ ಮಾಲಕರಾದ ಶಂಕರ್ ಏ. ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಅವರು ಮೂಡುಬಿದ್ರಿ ಯುವ ವಾಹಿನಿ ಘಟಕದ ಅಧ್ಯಕ್ಷರಾಗಿ ಹಲವಾರು ಜನಪರ ಕೆಲಸಗಳನ್ನು ನಿರ್ವಹಿಸಿ ಗಮನಸೆಳೆದಿದ್ದರು. ಮಾತ್ರವಲ್ಲದೆ ಯುವ ವಾಹಿನಿಗೆ ಅತ್ಯಧಿಕ ಹೊಸ ಸದಸ್ಯರ ಸೇರ್ಪಡೆ ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದರು.

Related posts

ಸಿಪ್ರಿಯನ್ ಪಿಂಟೋ ಇನ್ನಿಲ್ಲ

Madhyama Bimba

ವಾಹನ ಸಂಚಾರ ನಿಯಮಗಳ ಉಲ್ಲಂಘನೆಗೆ ಕೇಸು ಹಾಕಿ-  ಮೂಡುಬಿದಿರೆಯ ಸಾರ್ವಜನಿಕ ಸಮಸ್ಯೆಗಳ ಕುರಿತು ಸಮಾಲೋಚನಾ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್

Madhyama Bimba

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿಗೆ ಶೇ. 97.60 ಫಲಿತಾಂಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More