ಮೂಡುಬಿದಿರೆ

ಸಿಪ್ರಿಯನ್ ಪಿಂಟೋ ಇನ್ನಿಲ್ಲ

ಮೂಡುಬಿದಿರೆ ತಾಲೂಕಿನ ತಾಕೋಡೆ ಸಂತ ಜೋಸೆಫರ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ 37ವರ್ಷ ಸೇವೆ ಮಾಡಿ ನಿವೃತಿ ಹೊಂದಿದ ಸಿಪ್ರಿಯನ್ ಪಿಂಟೋ (96ವ) ಇಂದು(ಜ12) ನಿಧನರಾಗಿದ್ದಾರೆ.  ಬಿರಾವು ಹೊಸಬೆಟ್ಟು ನಿವಾಸಿ ಸಿಪ್ರಿಯನ್ ಪಿಂಟೋರವರು ಪತ್ನಿ, ಈರ್ವರು ಪುತ್ರರು, ಈರ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.

Related posts

  ಎನ್ ಡಿ ಎ ಯಲ್ಲಿ ಎಕ್ಸಲೆಂಟ್ ಮೂವರು ತೇರ್ಗಡೆ

Madhyama Bimba

ಮೂಡುಬಿದಿರೆ ಜಿಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಅಕ್ಷಯ ತೃತೀಯ ಕೊಡುಗೆಗೆ ಉತ್ತಮ ಪ್ರತಿಕ್ರಿಯೆ- ಇಂದು ಕೂಡ ನಡೆಯಲಿದೆ ಆಫರ್

Madhyama Bimba

ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಲೋಕಾರ್ಪಣೆ – ಸಂಭ್ರಮದ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More