Blogಕಾರ್ಕಳ ಬೈ ಪಾಸ್ ಬಳಿ ಲಾರಿ ಬೈಕ್ ಡಿಕ್ಕಿ by Madhyama BimbaFebruary 8, 2026February 8, 202602632 Share0 Post Views: 2,456 ಕಾರ್ಕಳ ಬೈ ಪಾಸ್ ಬಳಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ.ಮೂಡಬಿದ್ರಿ ಕಡೆಗೆ ಹೋಗುತ್ತಿದ್ದ ಲಾರಿ ಬೈ ಪಾಸ್ ವೃತ್ತದ ಬಳಿ ಬರುತ್ತಿದ್ದಂತೆ ಬೈಕ್ ಗೆ ಡಿಕ್ಕಿ ಹೊಡೆದಿದೆ.ವೃತ್ತದ ಬಳಿ ಬೈಕ್ ಸವಾರ ಲಾರಿಯನ್ನು ಗಮನಿಸದೆ ನೇರವಾಗಿ ಮುನ್ನುಗ್ಗಿರುವುದು ಅಪಘಾತ ಕ್ಕೆ ಕಾರಣ ಆಗಿದೆ