Blog

ನಿಟ್ಟೆಯಲ್ಲಿ ಜವಳಿ ಪಾರ್ಕ್ ಹೋರಾಟ


ಜವಳಿ ಪಾರ್ಕ್ ಹೋರಾಟ ಸಮಿತಿ ವತಿಯಿಂದ ನಿಟ್ಟೆ ಗ್ರಾಮದ ಮದನಾಡು ಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಚುನಾವಣಾ ಸಂದರ್ಭದಲ್ಲಿ   ಗುದ್ದಲಿ ಪೂಜೆ ನಡೆಸಿ 3 ವರ್ಷವಾದರೂ ಜವಳಿ ಪಾರ್ಕಿನ  ಯಾವುದೇ ಕಾಮಗಾರಿಯನ್ನು ಆರಂಭಿಸದೆ  ಜನರನ್ನು  ನಂಬಿಸಿ ಮೋಸಗೊಳಿಸಿರುವುದರ ವಿರುದ್ದ ನಿಟ್ಟೆ ಗ್ರಾಮಸ್ಥರು ಮತ್ತು ಉದ್ಯೋಗಕಾಂಕ್ಷಿ ಸಾರ್ವಜನಿಕರ ನೇತೃತ್ವದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ಒಕ್ಕೊರಳಿನ *ಹಕ್ಕೊತ್ತಾಯ ಸಭೆ  – ಬೃಹತ್ ಪ್ರತಿಭಟನೆಯು ದಿನಾಂಕ: 15.03.2026 ಆದಿತ್ಯವಾರ
ಸ್ಥಳ: ನಿಟ್ಟೆ ಗ್ರಾಮ ಪಂಚಾಯತ್ ಬಳಿ.‌
ಸಮಯ: ಸಾಯಂಕಾಲ 4.30 ನಡೆಯಲಿದೆ

ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸುವಂತೆ ಜವಳಿ ಪಾರ್ಕ್ ಹೋರಾಟ ಸಮಿತಿ ತಿಳಿಸಿದೆ

Related posts

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ಪಂದನೆ ಮಾಡಿದ ಅಧಿಕಾರಿಗಳಿಗೆ ಸನ್ಮಾನ

Madhyama Bimba

ಮುನಿಯಾಲು ಶ್ರೀ ಮನ್ನಾಗ ಮಂಡಲದಲ್ಲಿ ರೈತ ಪೀಠ ಪ್ರಶಸ್ತಿ ಬಿಡುಗಡೆ

Madhyama Bimba

ರೋಟರಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More