ಹುಬ್ಬಳ್ಳಿ ಮೂಲದ ಆರು ಜನರು ಇನೋವಾ ಕಾರಿನಲ್ಲಿ ಆಗುಂಬೆಯಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಬೆಳಗಿನ ಜಾವ ಐದು ನಲವತ್ತಕ್ಕೆ ಹೆಬ್ರಿ ಅಜೆಕಾರ್ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನಕ್ಕೆ ಗಂಭೀರವಾಗಿ ಗಾಯವಾಗಿದೆ.
ತಕ್ಷಣವೇ ಸ್ಥಳೀಯರ ಕರೆಯಿಂದ 108 ಸಿಬ್ಬಂದಿ ಘಟನಾಸ್ಥಳಕ್ಕೆ ಬಂದು ಉಡುಪಿ ಜಿಲ್ಲಾ ಆಸ್ಪತ್ರೆಗೆ ಬಿಟ್ಟಿದ್ದಾರೆ ಪೈಲೆಟ್ ನಾಗರಾಜ್ ಅಂಗಡಿ
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು
ಮಂಜುನಾಥ್ ಗೌಡ 28
ಆತ್ಮಾನಂದ 24
ಹನುಮಂತ್ ಗೌಡ 23
ಹಾಲಪ್ಪ ಗೌಡ 24
ವೀರಭದ್ರಗೌಡ 28
ಬಸನಗೌಡ 27 ಎಂದು ತಿಳಿದು ಬಂದಿದೆ