ಮೂಡುಬಿದಿರೆ ಮೂಡುಬಿದಿರೆಗೆ ರಾಜೇಂದ್ರ by Madhyama BimbaMay 11, 2026May 11, 20260963 Share0 Post Views: 871 ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದಿರೆ ಇನ್ಸ್ಪೆಕ್ಟರ್ ಆಗಿ ರಾಜೇಂದ್ರ ಅವರು ನಿಯುಕ್ತರಾಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆ, ಮಂಗಳೂರು ಸಿ.ಸಿ.ಬಿ.ಯಲ್ಲಿ ಎಸ್.ಐ ಆಗಿ ಹಾಗೂ ಮಂಗಳೂರು ಸಿಸಿಆರ್ ಬಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು