ಮೂಡುಬಿದಿರೆ

 ಕಾರ್ಕಳ ಮತ್ತು ಮೂಡುಬಿದಿರೆಯಲ್ಲಿ ಇಕೋ ಮೋಟರ್ಸ್ ನಿಂದ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರಾಟಕ್ಕೆ ವಿಶೇಷ ಸೇವೆ

ಕಾರ್ಕಳ ಮತ್ತು ಮೂಡುಬಿದಿರೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಸಬ್ಸಿಡಿ ಹಾಗೂ ಸಾಲ ಸೌಲಭ್ಯ ದೊಂದಿಗೆ 7 ವರ್ಷಗಳ ನಿರಂತರ ಸೇವೆ ನೀಡಿರುವ ಇಕೋ ಮೋಟರ್ಸ್ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸೇವೆ ನೀಡಲು ಸಜ್ಜುಗೊಂಡಿದೆ.

ಸುಮಾರು 165 ವರ್ಷಗಳ ಇಂಜಿನ್ ತಂತ್ರಜ್ಞಾನದ ವಿಸ್ತೃತ ಅನುಭವ ಹಾಗೂ 17 ವರ್ಷಗಳ ಎಲೆಕ್ಟ್ರಿಕ್ ಸ್ಕೂಟರ್ ತಂತ್ರಜ್ಞಾನದ ಅನುಭವದೊಂದಿಗೆ ಉತ್ತಮ ಇತಿಹಾಸ ಹೊಂದಿರುವ ಆಂಪೇರ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸಗಳೊಂದಿಗೆ ಮಾರಾಟಗೊಳ್ಳಲಿದೆ. ಉತ್ತಮ ವಿನ್ಯಾಸ, ದಕ್ಷತೆ ಹಾಗೂ ಸುರಕ್ಷತೆಯ ಭರವಸೆಯೊಂದಿಗೆ 120 ರಿಂದ 147 ಕಿಲೋಮೀಟರ್ಗಳ ದೂರ ಕ್ರಮಿಸುವ ಬೆಂಕಿ ನಿರೋಧಕ ಸುರಕ್ಷಿತ ಬ್ಯಾಟರಿ ವಾರಂಟಿ ಯೊಂದಿಗೆ, 94 ಕಿಲೋಮೀಟರ್ ವೇಗದ ಸೆಲ್ಫ್ ಸ್ಟಾರ್ಟ್ ಬಟನ್ ರಿವರ್ಸ್ ಮೋಡ್ ಹಾಗೂ ದೊಡ್ಡ ಗಾತ್ರದ ಸ್ಪೇಸ್ ಹೊಂದಿರುವ ಆಕರ್ಷಕ ಸ್ಕೂಟರ್ ಗಳು ಲಭ್ಯ ಇವೆ.

ಕಾರ್ಕಳದ ಆನೆಕೆರೆ ಬೈಪಾಸ್ ಬಳಿಯ ಚೇತನ ಶಾಲಾ ಮುಂಭಾಗದಲ್ಲಿರುವ ಇಕೋ ಮೋಟರ್ಸ್ ಉತ್ತಮ ಸೇವೆ ಹಾಗೂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಮೂಡುಬಿದಿರೆಯಲ್ಲಿ ಶ್ರೀ ಆಲಂಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ಇಕೋ ಮೋಟರ್ಸ್ ವಿಶೇಷ ಸೇವೆಯೊಂದಿಗೆ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದೆ.

Related posts

ಬಿಜೆಪಿ ಅಭ್ಯರ್ಥಿ ಪರವಾಗಿ ಶಾಸಕರಾದ ಉಮಾನಾಥ್ ಕೋಟ್ಯಾನ್ ಮತಯಾಚನೆ

Madhyama Bimba

ಶ್ರೀ ಮಹಾವೀರ ಕಾಲೇಜಿನಲ್ಲಿ ಎರಡನೇ ಹಂತದ ಉದ್ಯೋಗ ಮೇಳ

Madhyama Bimba

ಸಂಜೀವ ಕಾಣಿಯೂರು  ಹೇಳಿಕೆಗೆ  ಮೂಡುಬಿದಿರೆ ಸಂಘ ಖಂಡನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More