ಮೂಡುಬಿದಿರೆ

 ಕಲ್ಲಬೆಟ್ಟು ಸೊಸೈಟಿ, ನಿರ್ದೇಶಕರ ಘೋಷಣೆ

ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೆ ಕೃಷ್ಣರಾಜ ಹೆಗ್ಡೆ ನೇತ್ರತ್ವದಲ್ಲಿನ ನಿರ್ದೇಶಕರ ತಂಡಕ್ಕೆ ಬಹುಮತ ದೊರೆತಿದೆ.


ಸಿಪ್ರಿಯನ್ ಪಿಂಟೋ, ನಳಿನಿ ಆರ್ ಹೆಗ್ಡೆ, ರಮೇಶ್ಚಂದ್ರ. ಪಿ, ಸತೀಶ್ ಶೆಟ್ಟಿ,
ಯಾದವ, ಜಯಂತಿ ಆಚಾರ್ ಗೆಲುವು ಪಡೆದ ಉಳಿದ ಸದಸ್ಯರಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಪದ್ಮಯ ಬಿ ಸುವರ್ಣ, ಸುರೇಶ್ ಕೋಟಿಯನ್, ಸತೀಶ್ ಕೋಟಿಯನ್,
ಆಲ್ವಿನ್ ಮಿನೇಜಸ್ ಗೆಲುವು ದಾಖಲಿಸಿದ್ದಾರೆ. 2025ಜುಲೈ 10ರಂದು ನಡೆದ ಸೊಸೈಟಿ ಚುನಾವಣೆಯ ಫಲಿತಾಂಶವನ್ನು ಇಂದು ಸೊಸೈಟಿ ಯಲ್ಲಿ ಪ್ರಕಟಿಸಲಾಯಿತು.

Related posts

ಬೆಳುವಾಯಿ ಮೀನಯ್ಯ ಪೂಜಾರಿ ಇನ್ನಿಲ್ಲ

Madhyama Bimba

ಆಳ್ವಾಸ್‌ನಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಮಾನವ ಸರಪಳಿ

Madhyama Bimba

ಪಣಪಿಲದಲ್ಲಿ ಕಮಲಾವತಿ ಅಮ್ಮ ಆಟದ ಮೈದಾನ ಉದ್ಘಾಟನೆ, ಕ್ರಿಕೆಟ್ ಪಂದ್ಯಾಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More