ಮೂಡುಬಿದಿರೆಪ್ರಶಾಂತ್ ಲೆಕ್ಕ ಸಹಾಯಕರಾಗಿ ಪದೋನ್ನತಿ by Madhyama BimbaSeptember 18, 202607 Share0 Post Views: 5 ನೆಲ್ಲಿಕಾರು ಗ್ರಾಮ ಪಂಚಾಯತಿನಲ್ಲಿ 26 ವರ್ಷ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ ಪ್ರಶಾಂತ್ ಜೈನ್ ಅಳಿಯೂರು ಅವರು ವೃತ್ತಿಯಲ್ಲಿ ಪದೋನ್ನತಿ ಪಡೆದುಕೊಂಡಿದ್ದಾರೆ. ಇಲಾಖೆಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಪದೋನ್ನತಿ ಹೊಂದಿ ಅವರು ಶಿರ್ತಾಡಿ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದಾರೆ.