ಫೆ. 05 ರಂದು ಬೆಳಿಗ್ಗೆ 08.20 ಗಂಟೆಗೆ ಬಂದು ನೋಡಿದಾಗ, ಯಾರೋ ಕಳ್ಳರು ಶಾಲೆಯ ಕಛೇರಿಯ ಬಾಗಿಲಿನ ಬೀಗವನ್ನು ಒಡೆದು ಕಛೇರಿಯ ಒಳಗೆ ಇದ್ದ ಕಪಾಟಿನ ಬಾಗಿಲನ್ನು ಆಯುಧದಿಂದ ಮೀಟಿ ತೆರೆದು, ಅದರೊಳಗೆ ಇದ್ದ ನಗದು ರೂ 60,000/- ಹಣ ಕಛೇರಿಯ ಒಳಗೆ ಇದ್ದ ರೂ 5,000/- ಮೌಲ್ಯದ ಸಿಸಿ ಕ್ಯಾಮೆರಾದ ಡಿವಿಆರ್ ನ್ನು ಕಳವು ಮಾಡಿಕೊಡು ಹೋಗಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.