ಅಜೆಕಾರು: ಮರ್ಣೆ ಗ್ರಾಮ ನಿವಾಸಿ ಸಹನ್ (29) ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾ. 6 ರಂದು ನಡೆದಿದೆ.
ಸಹನ್ ರವರಿಗೆ ವಿಪರೀತ ಮಧ್ಯಪಾನದ ಚಟವಿದ್ದು ಈ ಮೊದಲು ಚಿಕಿತ್ಸೆ ಮಾಡಿಸಿದರೂ ಮಧ್ಯಪಾನ ಬಿಡದೇ ಇದ್ದು, ವಿಪರೀತ ಮಧ್ಯಪಾನ ಮಾಡುವ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಶಿರ್ಲಾಲ್ ಗ್ರಾಮದ ಕಡ್ದಬೈಲು ಎಂಬಲ್ಲಿರುವ ಮನೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.