ಕಾರ್ಕಳ ಕಾರ್ಕಳ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ವಿವೇಕಾನಂದ ಶೆಣೈ by Madhyama BimbaMarch 7, 2025March 7, 20250218 Share0 Post Views: 178 ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ವಿವೇಕಾನಂದ ಶೆಣೈ ಯವರನ್ನು ನೇಮಕ ಮಾಡಲಾಗಿದೆ. ವಿವೇಕಾನಂದ ಶೆಣೈ ಯವರು ಈ ಹಿಂದೆಯು ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.