Blogವಿಜೇಶ್ ನಿಧನ by Madhyama BimbaMarch 12, 2025March 12, 202503350 Share1 Post Views: 3,113 ಮೂಡಬಿದ್ರಿ ಭಜರಂಗ ದಳದ ನಗರ ಸಂಯೋಜಕರಾಗಿದ್ದ ವಿಜೇಶ್ ನಿಧನರಾಗಿದ್ದಾರೆ.ನಿಧನ ಕಾಲಕ್ಕೆ ಅವರಿಗೆ 30 ವರ್ಷ ವಯಸ್ಸು ಆಗಿತ್ತು. ಭಜರಂಗದಳದಲ್ಲಿ ಸಕ್ರಿಯರಾಗಿದ್ದ ಇವರು ಸಂಘಟನೆಯ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು. ಅವರ ನಿಧನಕ್ಕೆ ಹಲವಾರು ಗಣ್ಯರು, ಭಜರಂಗದಳದ ಮುಖಂಡರು ಸಂತಾಪ ಸೂಚಿಸಿದ್ದಾರೆ