ಶ್ರೀ ಬಾಲಾಜಿ ಅಯ್ಯಪ್ಪ ಮಂದಿರ ಬೈಲಡ್ಕ ಕಾರ್ಕಳ 2025 – 26 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಬಾಲಾಜಿ ಅಯ್ಯಪ್ಪ ಮಂದಿರ ಬೈಲಡ್ಕ ಕಾರ್ಕಳದ 2025 – 26 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಶಿಬಿರದ ಪೂಜ್ಯ ಗುರುಗಳಾದ ಬಾಲಕೃಷ್ಣ ಹೆಗ್ಡೆ ಇವರ ಉಪಸ್ಥಿತಿಯಲ್ಲಿ ನಡೆಯಿತು.
2025 – 26 ರ ಸಾಲಿನ ನೂತನ ಪದಾಧಿಕಾರಿಗಳು
ಗೌರವ ಸಲಹೆಗಾರರು ಸಂತೋಷ್ ಶೆಟ್ಟಿ
ಅಧ್ಯಕ್ಷರು ಉಮೇಶ್ ಮಿಯ್ಯಾರು
ಉಪಾಧ್ಯಕ್ಷರು ಪ್ರವೀಣ್ ಮಾಭಿಯಾನ್ ಮತ್ತು ಜೀವನ್ ಕೋಟ್ಯಾನ್
ಕಾರ್ಯದರ್ಶಿಯಾಗಿ ಹರೀಶ್ಚಂದ್ರ ಕುಲಾಲ್
ಜೊತೆ ಕಾರ್ಯದರ್ಶಿಯಾಗಿ ಅಭಿಷೇಕ್ ದೇವಾಡಿಗ ಹಾಗೂ ಕಿರಣ್ ನಾಯಕ್ ಸೂಡ
ನೂತನ ಎಲ್ಲಾ ಪದಾಧಿಕಾರಿಗಳಿಗೆ ಶಿಬಿರದ ಗುರುಸ್ವಾಮಿಗಳು ಶುಭಹಾರೈಸಿದರು ಹಾಗೂ ಸಭೆಯಲ್ಲಿ ಶಿಬಿರದ ಶಿಷ್ಯ ವೃಂದ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು