ಖ್ಯಾತ ಉದ್ಯಮಿ,ಮೂಡುಬಿದಿರೆ ಕಡಲಕೆರೆ ಸುಜಯ ಹೊಲೋ ಬ್ಲಾಕ್, ಸುಜಯ ಇಂಟರ್ಲಾಕ್ ಮಾಲಕ ಮೂಡುಬಿದಿರೆಯ ಸದಾಶಿವ ಬಂಗೇರ (71) ಇಂದು ಸಂಜೆ 5ರ ಸುಮಾರಿಗೆ ಹೃದಯಾಘಾತದಿಂದ ಮನೆಯಲ್ಲೇ ಕುಸಿದು ಬಿದ್ದು ಇಹಲೋಕವನ್ನು ತ್ಯಜಿಸಿದ್ದಾರೆ. ಅವರು ಪತ್ನಿ...
ಹೆಬ್ರಿ: ಸಾವಿತ್ರಿ ಹೆಬ್ರಿಯ ರಾಗಿಹಕ್ಲು ನಿವಾಸಿ ಸಾವಿತ್ರಿ (67ವ) ಎಂಬವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ವರದಿಯಾಗಿದೆ. ಸಾವಿತ್ರಿ ರವರು ಸುಮಾರು 6 ತಿಂಗಳಿನಿಂದ ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ತನಗಿದ್ದ...
ಅಜೆಕಾರು: ಕಡ್ತಲ ಕುಕ್ಕುಜೆ ಗ್ರಾಮದ – ಸೂರ್ಯ (52ವ) ಮಾ 07 ಕಾಣೆಯಾಗಿರುತ್ತಾರೆ. ಸೂರ್ಯ ರವರು ಪೆರ್ಡೂರು ಮೇಲ್ ಪೇಟೆಯಲ್ಲಿ ರಿಕ್ಷಾ ಚಾಲಕರಾಗಿ ಕೆಲಸಮಾಡಿಕೊಂಡಿದ್ದು.ಮಾ 07ರಂದು ಬೆಳಿಗ್ಗೆ 11:00 ಗಂಟೆಯ ಹೊತ್ತಿಗೆ ಮನೆಯಿಂದ ಪೆರ್ಡೂರುಗೆ...
ಕಾರ್ಕಳ: ಕಾರ್ಕಳ ವ್ಯಾಪ್ತಿಯಲ್ಲಿ ಅನಧಿಕೃತ ಪತ್ರಕರ್ತರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಪತ್ರಕರ್ತರ ಸೂಗಿನಲ್ಲಿ ಆಕ್ರಮ ಚಟುವಟಿಕೆ ನಡೆಸಲಾಗುತ್ತಿದ್ದುಇದಕ್ಕೆ ಕೂಡಲೆ ಕಡಿವಾಣ ಹಾಕುವಂತೆ ಹಾಗೂ ಅವರ ವಾಹನಗಳಲ್ಲಿ ಮೀಡಿಯಾ ಸ್ಟಿಕ್ಕರ್ ಬಳಕೆಮಾಡಿ ದುರ್ಬಳಕೆ ಮಾಡದಂತೆ...
ಕಾರ್ಕಳದ ಆರಕ್ಷರ ಠಾಣಾ ಮಹಿಳಾ ಸಿಬ್ಬಂದಿವರ್ಗದವರೊಂದಿಗೆ ಕರುಣಾಳು ಬಾ ಬೆಳಕು ಪ್ರತಿಷ್ಠಾನದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಮಾಡುತ್ತಿದ್ದಾರೆ. ನಮ್ಮೆಲ್ಲರಿಗೆ ರಕ್ಷಣೆಯನ್ನು ನೀಡುವ ಮೂಲಕ...
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 11 ರಂದು ಬೆಳಗ್ಗೆ 10.30 ಕ್ಕೆ ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ...
ಹೆಬ್ರಿ: ಕುಚ್ಚೂರು ಶಾಲೆಯ ಬಳಿ ಸ್ಕೂಟಿಗೆ ಬೈಕ್ ಡಿಕ್ಕಿಯಾದ ಘಟನೆ ಮಾ. 4 ರಂದು ನಡೆದಿದೆ. ಹೆಬ್ರಿ ಅಲ್ಬಾಡಿ ಗ್ರಾಮದ ನಿವಾಸಿಯಾದ ರವೀಂದ್ರ (66)ರವರು ಸ್ಕೂಟಿಯಲ್ಲಿ ಸಹಸವಾರಳಾಗಿ ತನ್ನ ಅತ್ತಿಗೆಯವರನ್ನು ಕೂರಿಸಿಕೊಂಡು ಹೆಬ್ರಿಯಿಂದ ಆರ್ಡಿ...
ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜು ಹಾಗು ಮಾಹೆ ಮಣಿಪಾಲ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಶಿಕ್ಷಣ ಮತ್ತು ಮಾಧ್ಯಮ ಪ್ರತಿನಿಧಿಗಳ ಸಮಾವೇಶ ಇಂದು ನಡೆಯಿತು. ಮಣಿಪಾಲ ಇನ್ಫಾರ್ಮಶನ್ ಕಮ್ಯುನಿಕೇಷನ್ಸ್ ನಿರ್ದೇಶಕರಾದ ಡಾ. ಶುಭಾ ಎಚ್. ಎಸ್....
ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗು ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಸರ್ವ ಜಾತಿ ಹಾಗು ಸರ್ವ ಧರ್ಮಿಯ ಕೆಳ ವರ್ಗದ ಜನರಿಗೆ ಹರ್ಷದಾಯಕ ಎಂದು ರಾಜ್ಯದ ಮಾಜಿ ಸಚಿವ ಕೆ ಅಭಯಚಂದ್ರ ಅಭಿಪ್ರಾಯಪಟ್ಟರು. ಮಾಧ್ಯಮದೊಂದಿಗೆ...