ಹೆಬ್ರಿ: ಸ್ಕೂಟರ್‌ಗೆ ಕಾರು ಡಿಕ್ಕಿ-ಗಾಯ
ಹೆಬ್ರಿ: ಸೀತಾನದಿ ನೆಲ್ಲಿಕಟ್ಟೆ ತಿಂಗಳೆ ಗರಡಿ ಬಳಿ ಸ್ಕೂಟರ್‌ಗೆ ಕಾರು ಡಿಕ್ಕಿಯಾದ ಘಟನೆ ಜೂ.16ರಂದು ನಡೆದಿದೆ. ಸೀತಾನದಿ ನಾಡ್ಪಾಲುನ ಹರ್ಷಿಣಿ (43) ಗಾಯಗೊಂಡವರು. ಹರ್ಷಿಣಿಯವರು ಹೆಬ್ರಿಯಿಂದ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಕೂಡ್ಲು ಫಾಲ್ಸ್ ಕಡೆಯಿಂದ...
