ಪಿಯುಸಿಯಲ್ಲಿ ಪಂಚಮಿ ಆರ್ ಶೆಟ್ಟಿಯವರಿಗೆ 97.5 ಶೇ.
ಮೂಡುಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ, ಸುಜಾತಾ ಎಲೆಕ್ಟ್ರಿಕಲ್ಸ್ ಮಾಲಕ ರವಿಪ್ರಸಾದ್ ಶೆಟ್ಟಿಯವರ ಪುತ್ರಿ ಪಂಚಮಿ ಆರ್ ಶೆಟ್ಟಿಯವರಿಗೆ ಪಿಯುಸಿಯಲ್ಲಿ 97.5 ಶೇಕಡ ಫಲಿತಾಂಶ ಲಭಿಸಿದೆ. ಸ್ಟ್ಯಾಟಿಸ್ಟಿಕ್ಸ್ ನಲ್ಲಿ ಅತೀ ಹೆಚ್ಚು 99, ಅಕೌಂಟೆನ್ಸಿ ಹಾಗೂ...
