ಸನ್‌ಮಾರ್ಗ್ ಎನರ್ಜಿಸ್ ಕಾರ್ಕಳದಲ್ಲಿ ಶುಭಾರಂಭ
ಕಾರ್ಕಳ: ಕಾರ್ಕಳ ಮುಖ್ಯರಸ್ತೆಯ ಅನಂತಶಯನದ ಬಳಿ ಸನ್‌ಮಾರ್ಗ ಎನರ್ಜಿಸ್ ಇತ್ತೀಚೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು. ನೂತನ ಸಂಸ್ಥೆಯ ಉದ್ಘಾಟನೆಯನ್ನು ಶ್ರದ್ಧಾ ಜೈನ್ ನೆರವೇರಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಪವರ್ ಪಾಯಿಂಟ್...