ಶಂಕರಪುರದಲ್ಲಿ ನಡೆದ ವಲಯ ತರಬೇತಿ ಸಪ್ತಾಹ 2024 ರಲ್ಲಿ ಜೆಸಿಐ ಮೂಡಬಿದ್ರಿ ತ್ರಿಭುವನ್ ವಿವಿಧ ತರಬೇತಿಗಳಾದ ಎಂಪವರ್ ಯೂತ್, ಫ್ಯೂಚರ್, ಲೀಡರ್, ಶ್ರಾವಣ ತರಬೇತಿ ಸಪ್ತಹ, ಬಿಜಿನೆಸ್ ಸೆಮಿನಾರ್ ತರಬೇತಿ, ಟ್ರೈನಿಂಗ್ ಡೇ, ಟ್ರೈನಿಂಗ್...
ಕಾರ್ಕಳ: ಉದ್ಯಾವರದ ಪ್ರಸಾದ್ ವಿ ಎಂಬವರ ತಂದೆಯ ಮೇಲೆ ಸ್ಕೂಟಿಯೊಂದು ಡಿಕ್ಕಿ ಹೊಡೆದಿದೆ. ದಿನಾಂಕ 05.10.2024 ರಂದು ಕಾರ್ಕಳ ಕೆದಿಂಜೆ ಗ್ರಾಮದ ರಕ್ತೇಶ್ವರಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಇದ್ದುದರಿಂದ ತನ್ನ ತಂದೆಯೊಂದಿಗೆ ಕಾರಿನಲ್ಲಿ ಬಂದು...
ಹೆಬ್ರಿ: ಹೆಬ್ರಿಯ ಉಪ ನಿರೀಕ್ಷಕರು ಮಹೇಶ್ ಟಿ.ಎಂರವರು ದಿನಾಂಕ 06.10.2024 ರಂದು ಖಚಿತ ಮಾಹಿತಿಯ ಮೇರೆಗೆ ಶಿವಪುರ-ಪಡುಕುಡೂರು ರಸ್ತೆಯ ಮುಕ್ಕಾಣಿ ಎಂಬಲ್ಲಿ ಬೆಳಿಗ್ಗೆ ಸಮಯ ಸುಮಾರು 09.00ಗಂಟೆಗೆ ವಾಹನ ತಪಾಸಣೆ ಮಾಡುತ್ತಿರುವಾಗ ಸತೀಶ್ ಎಂಬವರು...
ಹೆಬ್ರಿ: ವರಂಗ ಗ್ರಾಮದ ಪ್ರಭಾಕರ (54) ರವರು ನಾಪತ್ತೆಯಾಗಿದ್ದಾರೆ. ದಿನಾಂಕ 03.10.2024 ರಂದು ಎಂದಿನಂತೆ ಬೆಳಿಗ್ಗೆ 9.00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ...
ಕಾರ್ಕಳ: ಮಾಳದ ನಾರಾಯಣ ಎಂಬವರು ಅಸ್ವಸ್ಥರಾಗಿ ಬಿದ್ದು ಮೃತಪಟ್ಟಿದ್ದಾರೆ. ಇವರ ಪುತ್ರ ಮಾಳದ ದೀಕ್ಷಿತ್ ದಿನಾಂಕ 06.10.2024 ರಂದು ಕೆಲಸದ ನಿಮಿತ್ತ ಉಪ್ಪಿನಂಗಡಿಗೆ ಹೋಗಿದ್ದಾಗ ಮನೆಯಲ್ಲಿ ನಾರಾಯಣ (65) ರವರು ಒಬ್ಬರೆ ಇದ್ದು ಸುಮಾರು...
ಮುದ್ರಾಡಿ : ಭಾರಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ. ಹೆಬ್ರಿ : ಮುದ್ರಾಡಿ ಬಲ್ಲಾಡಿ ಗ್ರಾಮದ ಚಂದ್ರು ಗೌಡ್ತಿ (90) ಎಂಬುವವರು ಭಾನುವಾರ ಮಳೆಯಿಂದ ಬಾರಿ ನೀರು ಏರಿಕೆ ಯಾಗಿ ಮನೆಯಿಂದ ಹೊರ...
ವರದಿ : ಸುಕುಮಾರ್ ಮುನಿಯಾಲು ಮುದ್ರಾಡಿ : ಮೇಘ ಸ್ಪೋಟ : ಭಾರಿ ಹಾನಿ : ನೀರಿನಲ್ಲಿ ಕೊಚ್ಚಿ ಹೋದ ಕಾರು. ಮುದ್ರಾಡಿಯಲ್ಲಿ ಭಾನುವಾರ ಮಧ್ಯಾಹ್ನ 2.30 ರಿಂದ 3.45 ವರೆಗೆ ಸುರಿದ ಭಾರಿ...
🌹25 ಸಾವಿರಕ್ಕೂ ಮೀರಿದ ಜನರ ಸಾಕ್ಷಿಯಾದ ಕಾರ್ಕಳ ಟೈಗರ್ಸ್ ನ ಪಿಲಿ ರಂಗ್ ದೈಸಿರ🌹 🌹ಕಾರ್ಕಳ ಅನಂತಷಯನದಿಂದ ಬಂಡಿ ಮಠವರೆಗೂ ಜನ ಸಾಗರ🌹 ಕಾರ್ಕಳದಲ್ಲಿ ನಿನ್ನೆ ನಡೆದ ಅಭೂತ ಪೂರ್ವ ಪಿಲಿ ರಂಗ್ ದೈಸಿರ...
ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.) ಸೂರಾಲು ಇದರ ಆಶ್ರಯದಲ್ಲಿ ಮಿಯ್ಶಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸೂರಾಲು ವ್ಯಾಪ್ತಿಯ ಭಕ್ತಾದಿಗಳಿಂದ ಭಜನಾ ಸಂಕೀರ್ತನೆಯೊಂದಿಗೆ ಭಕ್ತಿಯ ನಡಿಗೆ ದೇವಸ್ಥಾನದ ಕಡೆಗೆ ಕಾರ್ಯಕ್ರಮವು ಅ.3ರಂದು...
ಶಿರ್ತಾಡಿಯ ಶಿರ್ತಾಡಿ ಟ್ರೇಡ್ ಸೆಂಟರ್ ನಲ್ಲಿ ಸಾಮ್ರಾಟ್ ಸುಪ್ರೀಮ್ ಸಿಲ್ಕ್ಸ್ ನೂತನವಾಗಿ ಶುಭಾರಂಭಗೊಂಡಿತು. ಪೂಜಾ ವಿಧಿವಿಧಾನಗಳೊಂದಿಗೆ ಪ್ರಾರಂಭಗೊಂಡಿತು. ಪಣಪಿಲ ಅರಮನೆ ವಿಮಲ್ ಕುಮಾರ್ ಬಿ. ಶೆಟ್ಟಿ, ವಕೀಲರು ಮಯೂರಕೀರ್ತಿ, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ದೇವರಾಜ್...
This website uses cookies to improve your experience. We'll assume you're ok with this, but you can opt-out if you wish. AcceptRead More