Category : Blog

Your blog category

Blog

ಕುಕ್ಕುಂದೂರು ನಿವಾಸಿಗಳಿಗೆ ರಕ್ಷಣೆ ನೀಡುವಂತೆ ಕುಲಾಲ ಸಂಘಗಳ ಮನವಿ

Madhyama Bimba
ಕುಕ್ಕುಂದೂರುನ ಮೇಲ್ಜಡ್ಡು ಬಳಿಯಲ್ಲಿ 2 ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ ಹಾಗೂ ಆ ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಕುಲಾಲ ಸಂಘಗಳು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಇಂದು ಜಯಂತಿ ಆಚಾರ್ಯ ಹಾಗೂ...
Blog

ನಿಟ್ಟೆಯಲ್ಲಿ ಜವಳಿ ಪಾರ್ಕ್ ಹೋರಾಟ

Madhyama Bimba
ಜವಳಿ ಪಾರ್ಕ್ ಹೋರಾಟ ಸಮಿತಿ ವತಿಯಿಂದ ನಿಟ್ಟೆ ಗ್ರಾಮದ ಮದನಾಡು ಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಚುನಾವಣಾ ಸಂದರ್ಭದಲ್ಲಿ   ಗುದ್ದಲಿ ಪೂಜೆ ನಡೆಸಿ 3 ವರ್ಷವಾದರೂ ಜವಳಿ ಪಾರ್ಕಿನ  ಯಾವುದೇ ಕಾಮಗಾರಿಯನ್ನು ಆರಂಭಿಸದೆ ...
Blog

ಜಾರ್ಕಳ ಮುಂಡ್ಲಿಯಲ್ಲಿ ಎನ್ ಎಸ್ ಎಸ್ ಶಿಬಿರ

Madhyama Bimba
ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಯ‌ ವಾರ್ಷಿಕ ಶಿಬಿರ ಫೆ. 28ರಿಂದ 7 ದಿನಗಳ ಕಾಲ ಜಾರ್ಕಳ ಮುಂಡ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದ್ದು ಮಾ. 6ರಂದು ಸಮಾರೋಪ ಸಮಾರಂಭ...
Blog

ನಿವೃತ್ತ ಯೋಧ ಶ್ರೀನಿವಾಸ್ ಶೆಟ್ಟಿ ನಿಧನ

Madhyama Bimba
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಲ್ಲೂರಿನ ನಿವೃತ್ತ ಯೋಧ,  ನಲ್ಲೂರು ಬಿರಾಲು ದರ್ಖಾಸು ಚಂದ್ರು ಶೆಟ್ಟಿ ಮತ್ತು ನರ್ಸಿ ಶೆಟ್ಟಿ ದಂಪತಿಗಳ ಪುತ್ರ ಏಕೈಕ‌ ಪುತ್ರ ನಲ್ಲೂರು ಬಿರಾಲು ಮನೆಯ ಶ್ರೀನಿವಾಸ್ ಶೆಟ್ಟಿ ಇಂದು...
Blog

ಎಣ್ಣೆ ಹೊಳೆ-  ಬಿಜೆಪಿ ಪ್ರತಿಭಟನೆ

Madhyama Bimba
ಕಾರ್ಕಳ ಕ್ಷೇತ್ರದಲ್ಲಿ ಕೃಷಿ ಉತ್ತೇಜಿಸುವ ದೂರದೃಷ್ಟಿಯನ್ನಿಟ್ಟುಕೊಂಡು ಅಂದಿನ ಇಂಧನ ಸಚಿವರಾಗಿದ್ದ ಶ್ರೀ ವಿ ಸುನಿಲ್ ಕುಮಾರ್ ರವರು ಕಾರ್ಕಳ ಭಾಗದ ರೈತ ವರ್ಗಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿರುವ ಎಣ್ಣೆಹೊಳೆ ಏತ ನೀರಾವರಿ  ಯೋಜನೆ ಇಂದು ಸ್ಥಗಿತಗೊಂಡಿರುವುದು...
Blog

ಕಿಡ್ನಿ ಸಮಸ್ಯೆ – ಮಹಿಳೆಗೆ ಆರ್ಥಿಕ ಸಹಕಾರ ನೀಡಿ

Madhyama Bimba
.ಕಾರ್ಕಳ ಜೋಡು ರಸ್ತೆ ನಿವಾಸಿ ಹರೀಶ್ ರವರ ಪತ್ನಿ ಸರೋಜಿನಿಯವರು ಎರಡು ಕಿಡ್ನಿಗಳನ್ನು ಕಳೆದುಕೊಂಡು ಆತಂಕ ಸ್ಥಿತಿಯಲ್ಲಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಈ ದಂಪತಿಗಳ ಮದುವೆ ಆಗಿತ್ತು. ಇವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ....
Blog

ಕಾರ್ಕಳ ತಾಲೂಕು ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಸದಾನಂದ ಸಾಲಿಯಾನ್ ಆಯ್ಕೆ

Madhyama Bimba
ಕಾರ್ಕಳ: ಕಾರ್ಕಳ ತಾಲೂಕು ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಖ್ಯಾತ ನ್ಯಾಯವಾದಿ ಬಿ .ಸದಾನಂದ ಸಾಲಿಯಾನ್  ಆಯ್ಕೆಯಾಗಿದ್ದಾರೆ. ಮಾ. 2ರಂದು ಕಾರ್ಕಳದ ಮನ್ನಾರ ದೇವಸ್ಥಾನದಲ್ಲಿ ನಡೆದ ಅಟೋ ಚಾಲಕ ಮಾಲಕ ಸಂಘದ ಸಾಮಾನ್ಯ...
Blog

ಜಾರ್ಕಳ ಮುಂಡ್ಲಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ

Madhyama Bimba
🔴ಸ್ವಾಸ್ಥ್ಯ ಸಮಾಜ‌ ನಿರ್ಮಾಣದಲ್ಲಿ ಸಂಘ ಸಂಸ್ಥೆಯ ಪಾತ್ರ ಮಹತ್ತರ – ಬಾಲಕೃಷ್ಣ ಹಿರಿಂಜ ಕಾರ್ಕಳ :  ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದಾಗಿದೆ.  ಈ ನಿಟ್ಟಿನಲ್ಲಿ ಮುಂಡ್ಲಿ ಗ್ರಾಮದಲ್ಲಿ ಯುವ ಮನಸ್ಸುಗಳನ್ನು...
Blog

ಪೊಲೀಸ್ ಇನ್ಸ್ಪೆಕ್ಟರ್ ನಾಸಿರ್ ಹುಸೇನ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

Madhyama Bimba
ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ  “ನಾಸೀರ್ ಹುಸೇನ್”  ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು,  ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದ ಅವರು ಬದ್ದತೆ ಮತ್ತು ಕರ್ತವ್ಯನಿಷ್ಠೆಗೆ ಹೆಸರಾಗಿದ್ದರು, ಅವರ ಹಠಾತ್ ನಿಧನದಿಂದ...

This website uses cookies to improve your experience. We'll assume you're ok with this, but you can opt-out if you wish. Accept Read More