ಕಾರ್ಕಳ ತೆಳ್ಳಾರು ರಸ್ತೆಯಲ್ಲಿ ಉಚಿತ್ ನಿವಾಸದ ಅಡ್ವೆ ಮೂಡ್ರಗುತ್ತು ಚಿತ್ತರಂಜನ್ ಶೆಟ್ಟಿ (65) ನಿಧನರಾಗಿದ್ದಾರೆ ಅವರು ಇಂದು ಬೆಳಿಗ್ಗೆ ಅವರ ಅತ್ತೆ ಮನೆ ಕಳಸ ಬಿಳುಗುರು ಎಸ್ಟೇಟ್ ನಲ್ಲಿ ವಾಕಿಂಗ್ ಮಾಡುವವೇಳೆ ಕುಸಿದು...
ಬೆಳ್ಮಣ್ ನಿವಾಸಿ ದಿನೇಶ್ ಎಮ್ (34) ಇವರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇವರು ಕರ್ನಾಟಕ ಬ್ಯಾಂಕ್ ನ ಉದ್ಯೋಗಿಯಾಗಿದ್ದು ಎರಡು ತಿಂಗಳ ಹಿಂದೆ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಮನೆಯಲ್ಲಿ ಇದ್ದು ಷೇರು ಮಾರುಕಟ್ಟೆಯಲ್ಲಿ...
ಇಂದು ರಾತ್ರಿ ಸಿಡಿಲಿನ ಆಘಾತಕ್ಕೆ 3 ಮಂದಿ ಗಾಯಗೊಂಡ ಘಟನೆ ಮಿಯ್ಯಾರುನಿಂದ ವರದಿಯಾಗಿದೆ. ಮಿಯ್ಯಾರು ಕೈಗಾರಿಕ ಪ್ರಾಂಗಣ ಬಳಿ ಈ ಘಟನೆ ನಡೆದಿದೆ. ರಾತ್ರಿ ಹೊತ್ತು ಸುಮಾರು 8.30 ಸುಮಾರಿಗೆ ಈ ಘಟನೆ ನಡೆದಿದೆ....
ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟ : ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಶಂಕರಪುರ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ತೃತೀಯ ಸ್ಥಾನ. ಪಡುಕುಡೂರು : ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್...
ಮುನಿಯಾಲು ಶ್ರೀ ಮಾರಿಯಮ್ನ ದೇವಸ್ಥಾನದಲ್ಲಿ ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ಚಂಡಿಕಾಯಾಗ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ನಾಗರಾಜ್ ಪುತ್ರಾಯ ದಂಪತಿಗಳ ಮುತುವರ್ಜಿಯಲ್ಲಿ ಚಂಡಿಕಾಯಾಗ ನೆರವೇರಿದ್ದು, ಜಾರ್ಕಳ ಪ್ರಸಾದ್...
ಮುಂಡ್ಕೂರು ಮುಲ್ಲಡ್ಕ ಅನಿತಾ ಡಿಮೆಲ್ಲೋ (54), ಮುಲ್ಲಡ್ಕ ಗ್ರಾಮ, ಕಾರ್ಕಳ ಇವರ ಗಂಡ ಲಾರೆನ್ಸ್ ಹೆರಾಲ್ಡ್ ಡಿಮೆಲ್ಲೋ (56) ರವರು ಮೃತ ಪಟ್ಟಿದ್ದಾರೆ. ದಿನಾಂಕ 12/10/2024 ರಂದು ಬೆಳಿಗ್ಗೆ 9:30 ಗಂಟೆಗೆ ಮನೆಯಲ್ಲಿ ಹಂದಿಗೂಡಿನ...
ಕಾರ್ಕಳದ ಅನು ಫ್ಯೂಲ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿ ಪರಾರಿ ಆದ ವಾಹನದ ಬಗ್ಗೆ ರೋಹಿತ್ ಮಿಯ್ಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಕಾರ್ಕಳ ತಾಲೂಕು ಕಚೇರಿ ಬಳಿಯ ರೋಹಿತ್ ರವರ ಪೆಟ್ರೋಲ್...
ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಅತ್ಯಂತ ಸರಳ ವ್ಯಕ್ತಿತ್ವದ ಕಿಶೋರ್ ಕುಮಾರ್ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಅವರ ಗೆಲುವು ನಿಶ್ಚಿತ ಎಂದು...
ಹೆಬ್ರಿ ಸಮೀಪದ ಮುದ್ರಾಡಿ ಶ್ರೀ ಗುರುರಕ್ಷಾದ ಆವರಣದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮುದ್ರಾಡಿ ವತಿಯಿಂದ ಶುಕ್ರವಾರ ನಡೆದ 5ನೇ ವರ್ಷದ ಶ್ರೀ ಶಾರದೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಮುದ್ರಾಡಿ ಶಾರದೋತ್ಸವದಲ್ಲಿ...
ಹೆಬ್ರಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ಶೀಲಾ ಸುಭೋದ್ ಬಲ್ಲಾಳ್ ಬಂಟರ ಭವನದಲ್ಲಿ ನಡೆದ 14ನೇ ವರ್ಷದ 3 ದಿನಗಳ ಶಾರದಾ ಮಹೋತ್ಸವದ ಸಂಪನ್ನ ಕಾರ್ಯಕ್ರಮ ಶನಿವಾರ ನಡೆಯಿತು. ಹೆಬ್ರಿಯಲ್ಲಿ ೧೪ನೇ ವರ್ಷದ...
This website uses cookies to improve your experience. We'll assume you're ok with this, but you can opt-out if you wish. AcceptRead More